Tag: Madikeri

ಮಡಿಕೇರಿ: ಸ್ನೇಹ ಜೀವಿ ನೊಂದವರ ಬಾಳಿನ ಆಶಾ ಕಿರಣ ಗೆಳೆಯರ ಬಳಗ ವತಿಯಿಂದ ಹಿರಿಯರ ಆಟೋಟ ಸ್ಪರ್ಧೆ

ಸ್ಪರ್ಧೆಗಳಲ್ಲಿ ಭಾಗವಹಿಸಿ ನೊಂದ ಮನಸ್ಸಿಗೆ ಪ್ರೋತ್ಸಾಹ ತುಂಬಿಕ್ಕೊಂಡ ಹಿರಿಯ ಜೀವಗಳು ಮಡಿಕೇರಿ :ನಿರಾಶ್ರಿತರಿಗೆ ಆಶ್ರಯ ನೀಡುವ ಸ್ನೇಹ ಜೀವಿ ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗದಿಂದ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಅವರೊಂದಿಗೆ ಬೆರೆಯುವ ಕಾರ್ಯಕ್ರಮವನ್ನು ಅ 6 ರಂದು…

ಮದೆನಾಡು: ರಸ್ತೆಯಲ್ಲಿ ಬಿರುಕು -ಗುಡ್ಡ ಕುಸಿಯುವ ಆತಂಕ; ಇಂದು ರಾತ್ರಿ 8 ಗಂಟೆಯಿಂದ ನಾಲ್ಕು ದಿನಗಳ ಕಾಲ ರಾತ್ರಿ ಸಂಚಾರಕ್ಕೆ ಫುಲ್ ಸ್ಟಾಪ್

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡಿನ ಕರ್ತೋಜಿ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಮೀಪದ ಗುಡ್ಡದಿಂದ ಮಣ್ಣು ರಸ್ತೆಗೆ ಕುಸಿಯುವ ಭೀತಿ ಎದುರಾಗಿರುವುದರಿಂದ ಇಂದು ರಾತ್ರಿ 8 ಗಂಟೆಯಿಂದ ನಾಲ್ಕು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿ…