ಜಾನ್ಸ್ ಆಸ್ಪತ್ರೆ ಅಗ್ನಿ ಅವಘಡ: ಐಸಿಯುಗೆ ನುಗ್ಗಿ ಬೇರೆ 16 ಶಿಶುಗಳ ರಕ್ಷಿಸಿದ ತಂದೆ, ತನ್ನ ಅವಳಿ ಮಕ್ಕಳನ್ನು ಉಳಿಸಿಕೊಳ್ಳುವಲ್ಲಿ ವಿಫಲ
ಲಖನೌ: ಆಸ್ಪತ್ರೆಗೆ ಬೆಂಕಿ ಬಿದ್ದಿಗೆ ಎಂದು ತಿಳಿದಕೂಡಲೇ ಎನ್‌ಐಸಿಯುಗೆ ನುಗ್ಗಿ 16 ನವಜಾತ ಶಿಶುಗಳನ್ನು ರಕ್ಷಿಸಿದ ವ್ಯಕ್ತಿಯೊಬ್ಬ ತನ್ನ ಅವಳಿ ಮಕ್ಕಳನ್ನೇ ರಕ್ಷಿಸಿಕೊಳ್ಳಲಾಗಿಲ್ಲ! ಇಂತಹದೊಂದು ಹೃದಯವಿದ್ರಾವಕ ಘಟನೆಯು ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ…