ಶಾಂತಿನಗರದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್: ಫೆಬ್ರವರಿ 8ರಂದು ಧಾರ್ಮಿಕ ಕಾರ್ಯಕ್ರಮ
ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ ಇದರ ವತಿಯಿಂದ ಹಮ್ಮಿಕೊಳ್ಳಲಾಗುವ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಇದೇ ಬರುವ ಫೆಬ್ರವರಿ 08, ಆದಿತ್ಯವಾರ ನಡೆಯಲಿದೆ. ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿರುವ ಈ ಆಧ್ಯಾತ್ಮಿಕ ಸಂಗಮವು ಮಗ್ರಿಬ್…
