Tag: tournament

ಸುಳ್ಯ: ‘ನ್ಯೂ ಫ್ರೆಂಡ್ಸ್ ಟ್ರೋಫಿ – 2026’: ಸ್ಟಾರ್ ಓಲ್ಡ್‌ಗೇಟ್ ಚಾಂಪಿಯನ್, ಕುಕ್ಕೆ ಸಿಕ್ಸರ್ಸ್ ರನ್ನರ್ ಅಪ್

ಸುಳ್ಯ: ನ್ಯೂ ಫ್ರೆಂಡ್ಸ್ ಪೈಚಾರ್ ಆಯೋಜನೆಯಲ್ಲಿ ಸುಳ್ಯದ ಶಾಂತಿನಗರ ಕ್ರೀಡಾಂಗಣದಲ್ಲಿ ಶನಿವಾರ (ಮೇ 2) ನಡೆದ 7’s ಅಂಡರ್ ಆರ್ಮ್ ಸೂಪರ್ ಸಿಕ್ಸ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಸ್ಟಾರ್ ಓಲ್ಡ್‌ಗೇಟ್’ ತಂಡವು ಭರ್ಜರಿ ಪ್ರದರ್ಶನ ನೀಡಿ ‘ನ್ಯೂ ಫ್ರೆಂಡ್ಸ್ ಟ್ರೋಫಿ…

ಫುಟ್ಬಾಲ್ ಪೆವಿಲಿಯನ್ ಅರ್ಪಿಸುವ ಚಾಂಪಿಯನ್ ಲೀಗ್ ಪುಟ್ಬಾಲ್ ಪಂದ್ಯಾಟದ ಟ್ರೋಫಿ‌ ಅನಾವರಣ

ಸುಳ್ಯ: ಸುಳ್ಯದ ಫುಟ್ಬಾಲ್ ಪ್ರೇಮಿಗಳು ಬಹು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಫುಟ್ಬಾಲ್ ಪೆವಿಲಿಯನ್ ಸುಳ್ಯ ಅರ್ಪಿಸುವ ಚಾಂಪಿಯನ್ ಲೀಗ್ ಫುಟ್ಬಾಲ್ ಪಂದ್ಯಾಕೂಟವು ಇದೇ ಬರುವ ನ.10 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ. ಒಟ್ಟು ಐದು ತಂಡಗಳ‌ ಲೀಗ್…

ಅರಂತೋಡು: ನೆಹರು ಸ್ಮಾರಕ ಪ.ಪೂ ಕಾಲೇಜು ಅರಂತೋಡು ಮತ್ತು ಕೆ ಎಸ್ ಗೌಡ ಪ.ಪೂ ಕಾಲೇಜು ನಿಂತಿಕಲ್ಲು ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ.

ಅರಂತೋಡು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ವಿಭಾಗ) ಮಂಗಳೂರು ಮತ್ತು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ತ್ರೋಬಾಲ್ ಪಂದ್ಯಾಟ ನಡೆಯಿತು. ತಾಲೂಕಿನ 14 ತಂಡಗಳು ಭಾಗವಹಿಸಿದ್ದವು. ಬಾಲಕಿಯರ ವಿಭಾಗದಲ್ಲಿ…