Category: ಆರೋಗ್ಯ

ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಐನೂರನೇ ರಕ್ತದಾನ ಶಿಬಿರದ ಪ್ರಚಾರ ಜಾಗೃತಿ ಜಾಥಏಕ ಕಾಲಕ್ಕೆ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ರಕ್ತದಾನ ಶಿಬಿರ

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ 500ನೇ ರಕ್ತದಾನ ಶಿಬಿರದ ಪ್ರಚಾರಾರ್ಥವಾಗಿ ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು. ಈ ಮೊದಲು…

ಪೈಚಾರ್: ಎವೈಸಿ ವತಿಯಿಂದ ಮೆ.16 ರಂದು ‘ಹಿಜಾಮ ಕ್ಯಾಂಪ್’

ಸುಳ್ಯ: ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಆಶ್ರಯದಲ್ಲಿ ಇದೇ ಬರುವ ಮೆ.16 ರಂದು ಅಪರಾಹ್ನ 2:00pm ಗಂಟೆಯಿಂದ ಹಿಜಾಮ ಕ್ಯಾಂಪ್ ನಡೆಯಲಿದೆ‌. ಹೆಚ್ಚಿನ ಮಾಹಿತಿಗಾಗಿ +91 84959 51575 +9189705 98253 +919964 183362 ಪ್ರಮುಖ ಗುಣಗಳು

ಮಾದಕ ವ್ಯಸನ ಮೃತ್ಯುವಿಗೆ ಆಹ್ವಾನ.!!

ಮಾದಕ ಇದುವೇ ನಮ್ಮ ಜೀವನಕ್ಕೆ ಪಾಷಾಣಇದರಿಂದ ವ್ಯಹಿಸಲಾಗುವುದು ಅಧಿಕ ಹಣಮುರಿದು ಬೀಳಬಹುದು ಸುಖ ಸಂಸಾರದ ಪಯಣಆಗುವುದು ಮುಂದೆ ಸಂತಾನ ಹರಣ ಉತ್ತಮ ಹವ್ಯಾಸಗಳು ಬಾಳಿಗೆಹೂರಣ ಮಾದಕ ಬಿಟ್ಟರೆ ಆಗುವುದು ಬಾಳು ಹೊಂಗಿರಣನಿಶಕ್ತಿ,ನಿತ್ರಾಣ ಪದೇ ಪದೇ ಅನಾರೋಗ್ಯಕ್ಕೆ ಆಹ್ವಾನಕೊನೆಗೊಮ್ಮೆ ಮೃತ್ಯುವಿಗೆ ಆಹ್ವಾನ ಯುವಶಕ್ತಿ,…

ಹದಿ ಹರೆಯದ ವಯಸ್ಸಿನಲ್ಲಿ ಗಾಂಜಾ, MDM ಎಂಬ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಯುವ ಪೀಳಿಗೆ; ರಿಯಾಝ್ ಕಾರ್ಲೆ

ನಮ್ಮ ಸಮಾಜದಲ್ಲಿ ದಿನನಿತ್ಯ ಕೇಳುತ್ತಿರುವ ಶಬ್ದವಾಗಿದೆ ಸ್ವಂತ ತಂದೆ ತಾಯಿ ಒಡಹುಟ್ಟಿದವರನ್ನು ತಮ್ಮ ಕೈಗಳಿಂದಲೇ ಕೊಲ್ಲುವಂತಹ ಹೀನಾಯ ಕೃತ್ಯಗಳು, ಇದನ್ನು ಮಾಡುವಂತಹ ಯುವಕರೇ ಇದು ಹೇಗೆ ಸಾಧ್ಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗಾಂಜಾ, MDM ಎಂಬ ಮಾದಕ ವ್ಯಸನಗಳು. ಇದನ್ನು ಉಪಯೋಗಿಸಿ…

ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಳ : ‘ಆರೋಗ್ಯ ಇಲಾಖೆ’ಯಿಂದ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ.!

ರಾಜ್ಯಾದ್ಯಂತ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಏನು ಮಾಡಬೇಕೆಂದು ಆರೋಗ್ಯ ಇಲಾಖೆ ಮಹತ್ವದ ಪ್ರಕಟಣೆ ಹೊರಡಿಸಿದೆ.ಸಾರ್ವಜನಿಕರು ರೇಡಿಯೋ, ಟಿವಿ ದಿನ ಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆಗಳನ್ನು ಪಡೆದುಕೊಳ್ಳುವುದು. > ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು…

ಜಸ್ಟ್ 1 ರೂ. ಬಳಸಿ ನಿಮ್ಮ ಮನೆಯಲ್ಲಿರುವ ಜಿರಳೆ ಓಡಿಸಿ

ಜಿರಳೆ ಇಲ್ಲದ ಮನೆಗಳೇ ಇಲ್ಲ. ಜಿರಳೆಗಳನ್ನು ಓಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೆಚ್ಚಿನ ಸಂಖ್ಯೆಯ ಜಿರಳೆಗಳು ಮನೆಯಲ್ಲಿದ್ದರೆ ಆ ಕುಟುಂಬಗಳು, ಕುಟುಂಬದ ಸದಸ್ಯರಲ್ಲಿ ಅನಾರೋಗ್ಯದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಹಾಗಾದರೆ ನಾವು ಇಂದು ಹೇಳಲಿರುವ ಪರಿಹಾರಗಳನ್ನು ಅನುಸರಿಸಿ ಮತ್ತು ಜಿರಳೆಗಳನ್ನು ನಿಮ್ಮ ಮನೆಯಿಂದ…

ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಝಾನ್ ಪ್ರಯುಕ್ತ 100 ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ; ದಾನ ಧರ್ಮಗಳು ಆಧ್ಯಾತ್ಮಿಕ ಆಚರಣೆಗಳಿಗೆ ಶಕ್ತಿ ತುಂಬುತ್ತದೆ: ಕೆ. ಎಂ. ಮುಸ್ತಫ

ಪವಿತ್ರ ರಂಜಾನ್ ತಿಂಗಳು ತಿಂಗಳು ಪೂರ್ತಿ ಉಪವಾಸ ವೃತದಿಂದ ಆತ್ಮ ಶುದ್ದೀಕರಣಗೊಳ್ಳುತ್ತದೆ,ದಾನ ಧರ್ಮಗಳಿಂದ ಇಂತಹ ಆದ್ಯಾತ್ಮಿಕ ಚಟುವಟಿಕೆ ಗಳಿಗೆ ಶಕ್ತಿ ತುಂಬುತ್ತದೆ ದ. ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಮೀಫ್ ಶೈಕ್ಷಣಿಕ ಸಂಸ್ಥೆ ಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ.…

ಹೀಟ್ ವೇವ್ ಎಫೆಕ್ಟ್,: ಉಷ್ಣಾಂಶದಲ್ಲಿ ರಾಜ್ಯದಲ್ಲೇ ‘ಸುಳ್ಯ ನಂ.1’

ಹೀಟ್ ವೇವ್ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ದಾಖಲಾಗಿದೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮಾನಿಟರಿಂಗ್ ಸೆಂಟರ್ ಮಾ.1ರಂದು ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಸುಳ್ಯದಲ್ಲಿ ಅತ್ಯಧಿಕ 40.1 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಮಾ.2ರಂದೂ ಕರಾವಳಿಯಲ್ಲಿ ಹೀಟ್ ವೇವ್…

ಉಷ್ಣದಿಂದ ಆಗುವ ಸಮಸ್ಯೆಗಳಿಗೆ ಹೀಗೆ ಹೇಳಿ ಗುಡ್‌ ಬೈ

ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ. * ಬಾರ್ಲಿಯಲ್ಲಿರುವ ಬೀಟಾ ಗ್ಲೂಕೋನ್ ಅಂಶ ದೇಹದೊಳಗಿನ ವಿಷಾಂಶ ಹೊರಹಾಕಲು ನೆರವಾಗುತ್ತದೆ. * ಮೂತ್ರದ ಸೋಂಕು…

ಫೆ.21 ರಂದು ಅಂತರರಾಷ್ಟ್ರೀಯ ಮೋಟಿವೇಷನಲ್ ಸ್ಪೀಕರ್ ಡಾ. ಯಹ್ಯಾ ಖಾನ್ ಸುಳ್ಯಕ್ಕೆ

ಸುಳ್ಯ: ಅಂತರಾಷ್ಟ್ರೀಯ ಮಟ್ಟದ ಮೋಟಿವೇಷನಲ್ ಸ್ಪೀಕರ್, ಹಾಗೂ ಮನೋವೈದ್ಯ ಡಾ. ಯಹ್ಯಾ ಖಾನ್ ಫೆ.21 ರಂದು ಸುಳ್ಯದ ಹಾಜಿರ ಹಸನ್ ಮಸೀದಿಗೆ ಆಗಮಿಸಲಿದ್ದಾರೆ. ಹ್ಯಾಪಿ ಫ್ಯಾಮಿಲಿ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.