ಅಜ್ಜಿಯ 40 ವರ್ಷಗಳ ಕಣ್ಣೊರೆಸಿದ ಸಿಎಂ ವಿಜಯ್: ಶಾಲೆಯ ಪಕ್ಕದ ಮದ್ಯದಂಗಡಿಗೆ ಬೀಗ
ಕಳೆದ 40 ವರ್ಷಗಳಿಂದ ಶಾಲೆಯೊಂದರ ಬಳಿ ಇದ್ದ ಮದ್ಯದಂಗಡಿಯನ್ನು ಮುಚ್ಚುವಂತೆ ಆಗ್ರಹಿಸಿ ಓರ್ವ ವಯೋವೃದ್ಧೆ ಹಾಗೂ ಆ ಭಾಗದ ಸ್ಥಳೀಯರು ನಿರಂತರವಾಗಿ ನಡೆಸುತ್ತಿದ್ದ ಹೋರಾಟಕ್ಕೆ ಅಂತಿಮವಾಗಿ ಜಯ ಸಿಕ್ಕಿದೆ. ಸರ್ಕಾರಗಳು ಬದಲಾದವು, ಜನಪ್ರತಿನಿಧಿಗಳು ನೂರಾರು ಭರವಸೆಗಳನ್ನು ನೀಡಿದರು, ಆದರೆ ವಾಸ್ತವದಲ್ಲಿ ಯಾವುದೇ…
