ಬಾನಂಗಳದಲ್ಲಿ ಖಗೋಳ ಕೌತುಕ; ನಮ್ಮ ಸುಳ್ಯದಲ್ಲೂ ಚಂದ್ರ ಗ್ರಹಣ ಗೋಚರ.!
nammasullia: ನಭೋ ಮಂಡಲದಲ್ಲಿ ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ (Blood Moon) ಗೋಚರವಾಗಿದೆ. ರಾತ್ರಿ ಅಪರೂಪದ ದೃಶ್ಯ ಕಾಣಿಸಿಕೊಂಡಿದೆ. ಜನರು ಪೂರ್ಣ ಚಂದ್ರ ಗ್ರಹಣ ನೋಡಿ ಖುಷಿ ಪಟ್ಟಿದ್ದಾರೆ. ರಾತ್ರಿ 9:57ರಿಂದ ಗ್ರಹಣ ಪ್ರಕ್ರಿಯೆ ಶುರುವಾಗಿದ್ದು, 11…
