ಪಹಲ್ಲಾಮ್ ‘ಲೆಫ್ಟಿನೆಂಟ್ ದಂಪತಿ ಕೊನೆಯ ಡಾನ್ಸ್ ವೈರಲ್ ವಿಡಿಯೊ’: ನಾವಿನ್ನೂ ಬದುಕೇ ಇದ್ದೇವೆ ಎಂದು ವಿಡಿಯೊ ಮಾಡಿದ ದಂಪತಿ!
ಪಹಲ್ಲಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕಹಿ ಘಟನೆಯಿಂದ ದೇಶ ಇನ್ನೂ ಹೊರಬಂದಿಲ್ಲ. ದಾಳಿ ನಡೆಸಿದ ನಾಲ್ವರ ಫೋಟೊ ಹಾಗೂ ಗುರುತು ಪತ್ತೆ ಹಚ್ಚಿರುವ ಭಾರತ ಪಹಲ್ಲಾಮ್‌ನಲ್ಲಿ ಕೂಂಬಿಂಗ್ ಶುರು ಮಾಡಿದೆ. ಇನ್ನು ಘಟನೆಯಲ್ಲಿ ಕಾಶ್ಮೀರದ ಸ್ಥಳೀಯ ಅದಿಲ್ ಹುಸೇನ್ ಶಾ, ಕರ್ನಾಟಕದ…
