ಪೈಪ್ ಲೈನ್ ಕಾಮಗಾರಿಯಿಂದ ಹದೆಗೆಟ್ಟ ರಸ್ತೆ: ಶೀಘ್ರ ದುರಸ್ತಿಪಡಿಸುವಂತೆ SDPI ಮನವಿ
ಸುಳ್ಯ: ಜನವರಿ 21 ಇಲ್ಲಿನ ರಥ ಬೀದಿಯಿಂದ ಆರಂಭಗೊಂಡು, ರಾಜ್ಯ ಹೆದ್ದಾರಿಯನ್ನು ಒಳಗೊಂಡು ಆಲೆಟ್ಟಿ ರಸ್ತೆಯಲ್ಲಿರುವ ಪಂಪ್ ಹೌಸ್ ವರೆಗಿನ ರಸ್ತೆಯನ್ನು ಭೂಗರ್ಭ ಪೈಪ್ ಲೈನ್ ಕಾಮಗಾರಿ ಉದ್ದೇಶದಿಂದ ಅಗೆದುದರಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ,…
