ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ತಾಯಿ ನಿಧನ
ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಅವರ ತಾಯಿ ಶಾಂತಕುಮಾರಿ (Santhakumari) ಅವರು ಮಂಗಳವಾರ ಕೊಚ್ಚಿಯ ಎಲಮಕ್ಕರದಲ್ಲಿರುವ ಕುಟುಂಬದ ನಿವಾಸದಲ್ಲಿ ನಿಧನರಾದರು. ಶಾಂತಕುಮಾರಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೂಲತಃ ಪತ್ತನಂತಿಟ್ಟದ ಎಳಂತೂರಿನವರಾದ ಅವರು ತಮ್ಮ ಪತಿ ವಿಶ್ವನಾಥನ್ ನಾಯರ್ ಜೊತೆ…
