Category: ಸಾವು-ನೋವು

ಸ್ಕೂಟಿ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದ ಸುಳ್ಯದ ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ ನಿಧನ

ಜೂನ್ 10 ರಂದು ಸಂಜೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ರಸ್ತೆಯ ಶ್ರೀದೇವಿ ಕಾಂಪ್ಲೆಕ್ಸ್ ಎದುರು ಒಂದು ಸ್ಕೂಟಿಯು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ ಸುಳ್ಯದ ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ ಅವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ,…

ಸುಳ್ಯದ ಟೆಂಪೋ ಚಾಲಕ ಶಿವರಾಮ್ ನಿಧನ

ಸುಳ್ಯದ ಜಯನಗರದ ನಿವಾಸಿಯಾದ, ಮೂಲತಃ ಕಲ್ಲುಗುಂಡಿ ಚೆಂಬು ತಾಮರಕಟ್ಟೆಯವರಾದ ಶಿವರಾಮ್ (50 ವರ್ಷ) ಅವರು ಜೂನ್ 11 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಊಟಕ್ಕೆ ಕುಳಿತಿದ್ದ ಸಂದರ್ಭದಲ್ಲಿ ಅವರು ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಕೆ.ವಿ.ಜಿ…

ಸುಳ್ಯ: ಕಂಬಕ್ಕೆ ಬಿದ್ದ ಮರ ತೆರವುಗೊಳಿಸುವ ವೇಳೆ ವಿದ್ಯುತ್ ಆಘಾತ – ವರ್ಷದ ಯುವಕ ಮಹಮ್ಮದ್ ಶರೀಫ್ ಮೃತ್ಯು

ಸುಳ್ಯ: ತಾಲೂಕಿನ ಪೈಂಬಚ್ಚಾಲ್ ಸಮೀಪದ ತೋಟಕೊಚ್ಚಿ ಎಂಬಲ್ಲಿ ವಿದ್ಯುತ್ ಕಂಬದ ಮೇಲಿಂದ ಮರವನ್ನು ಸರಿಸಲು ಹೋಗಿದ್ದ ಯುವಕನೊಬ್ಬ ವಿದ್ಯುತ್ ಪ್ರವಹಿಸಿ ಕೊನೆಯುಸಿರೆಳೆದ ಘಟನೆ ಇಂದು (ಜೂನ್ 9) ಸಂಭವಿಸಿದೆ.ಪೈಂಬಚ್ಚಾಲ್ ಅಬ್ಬಾಸ್ ರವರ ಪುತ್ರ ಮಹಮ್ಮದ್ ಶರೀಫ್ (35) ಮೃತಪಟ್ಟ ದುರ್ದೈವಿಯಾಗಿದ್ದಾರೆ. ದುರಂತ…

ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ನಟ ಸಲೀಂ ಕುಮಾರ್ ನಿಧನ

ಕೊಚ್ಚಿ: ಸೌತ್ ಇಂಡಿಯನ್ ಚಿತ್ರರಂಗದ, ಅದರಲ್ಲೂ ವಿಶೇಷವಾಗಿ ಮಲಯಾಳಂ (ಮೋಲಿವುಡ್) ಸಿನೆಮಾದ ಖ್ಯಾತ ಹಿರಿಯ ನಟ ಮತ್ತು ಹಾಸ್ಯ ಕಲಾವಿದ ಸಲೀಂ ಕುಮಾರ್ (56) ಶನಿವಾರ ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ನ್ಯುಮೋನಿಯಾ ಮತ್ತು ಲಿವರ್ (ಯಕೃತ್ತು) ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದ…

ಟಿ ಎ ಜುಬೈರ್ ತೆಕ್ಕಿಲ್ ನಿಧನ

ಸುಳ್ಯ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ನಿವಾಸಿ ಟಿ ಎ ಜುಬೈರ್ ತೆಕ್ಕಿಲ್ ಅಲ್ಪಕಾಲದ ಆನಾರೋಗ್ಯದಿಂದ ಅಜ್ಮೀರ್ನಲ್ಲಿ ನಿಧನ ಹೊಂದಿದರು ಕುಟುಂಬ ಸಮೇತ ಕಳೆದ ಕೆಲವು ತಿಂಗಳು ಅಜ್ಮೀರ್ನಲ್ಲಿ ವಾಸವಾಗಿ ವ್ಯಾಪಾರ ನಡೆಸುತ್ತಿದ್ದರು ಜೂನ್ 5 ರಂದು ಅಲ್ಪ ಕಾಲದ ಅನಾರೋಗ್ಯದಿಂದ…

ಸುಳ್ಯ: ಪೆರಾಜೆ ನಿವಾಸಿ ‘ಟ್ಯಾಂಕರ್ ಮಹಮ್ಮದ್’ ನಿಧನ

ಸುಳ್ಯ: ಪೆರಾಜೆಯ ನಿವಾಸಿ, ಸ್ಥಳೀಯವಾಗಿ ‘ಟ್ಯಾಂಕರ್ ಮಹಮ್ಮದ್’ ಎಂದೇ ಅತ್ಯಂತ ಪರಿಚಿತರಾಗಿದ್ದ ಹಿರಿಯ ಕ್ರಿಕೆಟಿಗ ಮಹಮ್ಮದ್ (65 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 5ರಂದು ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು…

ಸುಳ್ಯ ಪೈಚಾರ್ ನಿವಾಸಿ ಅಬ್ದುಲ್ ಕಾದರ್ (ಕಾಯಿಂಚ್ಚ) ನಿಧನ

ಪೈಚಾರ್: ಕಾಯಿಂಚ್ಚ ಮೂಲಕ ಚಿರಪರಿಚಿತರಾಗಿದ್ದ ಅಬ್ದುಲ್ ಕಾದರ್ (64ವ) ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.…

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೀನಿನ ಲಾರಿಗೆ ಸ್ಕೂಟಿ ಡಿಕ್ಕಿ, ಕಲ್ಲರ್ಪೆ ನಿವಾಸಿ ಖಲಂದರ್ ಷಾ ಸಾವು

ಮಾಣೆಯಲ್ಲಿ ಭೀಕರ ರಸ್ತೆ ಅಪಘಾತ: ಮೀನಿನ ಲಾರಿಗೆ ಸ್ಕೂಟಿ ಡಿಕ್ಕಿ, ಎರಡು ಪುಟ್ಟ ಮಕ್ಕಳ ತಂದೆ ದುರ್ಮರಣ ಮಾಣೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಎಚ್.ಪಿ. ಪೆಟ್ರೋಲ್ ಬಂಕ್ ಬಳಿ ಇಂದು (ಮೇ 25) ಮೀನಿನ ಲಾರಿ ಹಾಗೂ ಸ್ಕೂಟಿ ನಡುವೆ ಸಂಭವಿಸಿದ…

ಕಂಜನ್ ಸಾಕಾನೆ ದಾಳಿ: ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಸಾವು; ದುಬಾರೆ ಶಿಬಿರ ೨ ದಿನ ಬಂದ್

ದುಬಾರೆ: ಸಾಕಾನೆ ಶಿಬಿರದಲ್ಲಿ ಆನೆಗಳ ನಡುವೆ ನಡೆದ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಆನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರಂತ ಘಟನೆ ವರದಿಯಾಗಿದೆ. ​ಘಟನೆಯ ವಿವರ: ​ನಿನ್ನೆ ದುಬಾರಿಯಲ್ಲಿ ಸಾಕಾನೆ ‘ಕಂಜನ್’, ‘ಮಾರ್ತಾಂಡ’ ಆನೆಯ ಮೇಲೆ ಏಕಾಏಕಿ ದಾಳಿ ನಡೆಸಿ,…

ಕುಶಾಲನಗರ: ಎರಡು ಸಾಕಾನೆಗಳ ಕಾದಾಟ; ಪ್ರವಾಸಿ ಮಹಿಳೆಯ ಮೇಲೆ ಬಿದ್ದ ಆನೆ, ಮಹಿಳೆ ದುರ್ಮರಣ

ದುಬಾರೆ, ಮೇ 18: ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಆಗಮಿಸಿದ್ದ ಚೆನ್ನೈ ಪಲ್ಲಾವರಂ ಮೂಲದ ಮಹಿಳೆಯೊಬ್ಬರು ದುರ್ಮರಣಕ್ಕೀಡಾದ ದಾರುಣ ಘಟನೆ ನಡೆದಿದೆ. ಆನೆಗಳಿಗೆ ಸ್ನಾನ ಮಾಡಿಸುವ (ಎಲಿಫೆಂಟ್ ಬಾತಿಂಗ್) ಪ್ರಕ್ರಿಯೆ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ​ಆನೆ ಸ್ನಾನದ ವೇಳೆ…