ಅರಂತೋಡು ಗ್ರಾಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆಯನ್ನು ನಡೆಸುತ್ತಾ ಬರುವ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮೇ.3 ರಂದು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಕ್ಲಬಿನ ಅಧ್ಯಕ್ಷರಾದ ಅಸ್ಲಂ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ವೇದಿಕೆಯಲ್ಲಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ನ ಗೌರವಾಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ ಕ್ಲಬಿನ ಉದ್ದೇಶ ಹಾಗೂ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಯನ್ನು ನೀಡಿದರು. ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಶಿಕ್ ಕುಕ್ಕುಂಬಳ ಉಪಸ್ತಿತಿದ್ದರು.ಕ್ಲಬ್ ಪ್ರಧಾನ ಕಾರ್ಯದರ್ಶಿ ಕಬೀರ್ ಸಂಟ್ಯಾರ್ ಸ್ವಾಗತಿಸಿದರು .ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವಾದ್ಯಕ್ಷರಾಗಿ ಅನ್ವರ್ ಕೆ.ಎಂ ದುಬೈ,ಅದ್ಯಕ್ಷರಾಗಿ ಆಶಿಕ್ ಕುಕ್ಕುಂಬಳ ,ಉಪಾಧ್ಯಕ್ಷರಾಗಿ ಶರಫು ಅರಂತೋಡು, ಅದ್ನಾನ್ ಪಟೇಲ್,ಪ್ರದಾನ ಕಾರ್ಯದರ್ಶಿ ಕಬೀರ್ ಸಂಟ್ಯಾರ್, ಜೊತೆ ಕಾರ್ಯದರ್ಶಿ ಮಿಸ್ಬಾ ಕೆಎಂ, ಅನ್ಸಫ್ ಕೊಡೆಂಕೆರಿ, ಖಜಾಂಜಿ ಮುಝಮ್ಮಿಲ್ ಕೆಎಂ.,ಸದಸ್ಯರಾಗಿ ಶಹಬಾಜ್ ಎ,ಮುನೀರ್ ಸಂಟ್ಯಾರ್,ಅಬಿದ್ ದುಬೈ,ರಹೀಂ ಬೆಂಗಳೂರು, ಜುಬೈರ್ ಎ,ಸುಹೈಲ್ ಮಂಗಳೂರು,ಮುಕ್ತಾರ್ ಪಟೇಲ್ ದುಬೈ, ರಾಫಿ ಅರಿಕ್ಕಾಡಿ, ಅಸ್ಲಂ ಪಟೇಲ್ ದುಬೈ, ಸಾಲಿಹ್ ದುಬೈ,ಸಲಾವುದ್ದೀನ್ ಪಟೇಲ್ ದುಬೈ,ಹಬೀಬ್ ಗುಂಡಿ ಸೌದಿ ಅರೇಬಿಯಾ,ಸೈಫುದ್ದೀನ್ ಪಟೇಲ್ ದುಬೈ,ಸಂಘಟನಾ ಕಾರ್ಯದರ್ಶಿ ಅನಸ್,ಮುಹ್ಸಿನ್ ಕೆ.ಎಂ,ಇಕ್ಬಾಲ್ ಗುಂಡಿ,ಸಲಹಾ ಸಮಿತಿ ಸದಸ್ಯರಾಗಿ ಹಾಜಿ ಅಜರುದ್ದೀನ್, ಸಾಬಿತ್ ಸುಳ್ಯ, ಅಶ್ರಿದ್ ಗುಂಡಿ ಸೌದಿ ಅರೇಬಿಯಾ,ಪಯಾಝ್ ಪಟೇಲ್ ದುಬೈ ಸಾಬಿತ್ ದುಬೈ ಇವರನ್ನು ಆಯ್ಕೆ ಮಾಡಲಾಯಿತು.
