Category: ಆಚರಣೆ

ಕೆವಿಜಿ ಪಾಲಿಟೆಕ್ನಿಕ್ ಸಾಂಪ್ರದಾಯಿಕ ಉಡುಗೆ ಮತ್ತು ಸಾಂಸ್ಕೃತಿಕ ದಿನಾಚರಣೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಸಾಂಪ್ರದಾಯಿಕ ಉಡುಗೆ ಹಾಗೂ ಸಾಂಸ್ಕೃತಿಕ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳು ವಿವಿಧ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಸಮೂಹ ಗಾನ, ಸಮೂಹ ನೃತ್ಯ, ರಂಗೋಲಿ, ಬೆಂಕಿರಹಿತ ಅಡುಗೆ ಮುಂತಾದ ಸ್ಪರ್ಧೆಗಳು ಹಾಗೂ ಚಿತ್ರಕಲಾ…

ಸಿ ಎಫ್ ಸಿ ವತಿಯಿಂದ ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಟಿ ಎಂ ಶಹೀದ್ ರವರಿಗೆ ಸನ್ಮಾನ

ಕಲ್ಲುಗುಂಡಿ: ಕರ್ನಾಟಕ ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿ ಕಲ್ಲುಗುಂಡಿ ಆಗಮಿಸಿದ ಟಿ ಎಂ ಶಹೀದ್ ತೆಕ್ಕಿಲ್ ರವರಿಗೆ ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಸೆಪ್ಟೆಂಬರ್ 26ರಂದು ಎಂ ಜೆ ಎಂ ವಠಾರದಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.…

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಹಿಂದಿ ದಿವಸ್ ಆಚರಣೆ

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಹಿಂದಿ ಸಂಘದ ವತಿಯಿಂದ ಹಿಂದಿ ದಿನಾಚರಣೆಯನ್ನು ಸೆಪ್ಟಂಬರ್ ೨೨ ನೇ ಸೋಮವಾರ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಮುಖ್ಯಸ್ಥರಾದ ಪ್ರೊಫೆಸರ್ ಸಂಜೀವ ಕುದ್ಪಾಜೆ, ಇವರು ದೇಶದಲ್ಲಿ ಹಿಂದಿ ಭಾಷೆಯ ಮಹತ್ವ, ಅವಕಾಶಗಳು ಮತ್ತು ಹೆಚ್ಚಿನ ಉಪಯೊಗಗಳನ್ನು…

ಎಂಜೆಎಂ ಕುಂಬರ್ಚೋಡಿನಲ್ಲಿ ‘ಮುನಾಫಸ ಮೀಲಾದ್ ಫೆಸ್ಟ್ 2K25’

ಕುಂಬರ್ಚೋಡು: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರ 1500 ನೇ ಜನ್ಮದಿನದ ಅಂಗವಾಗಿ ಮುಹಿಯದ್ದೀನ್ ಜುಮಾ ಮಸೀದಿ ಕುಂಬರ್ಚೋಡು, ಅಲ್ ಇರ್ಷಾದಿಯಾ ಜಮಾಅತ್ ಕಮಿಟಿ, ಎಂಜೆಎಂ ಯೂತ್ ವಿಂಗ್ ಬೊಳುಬೈಲು ಇದರ ಆಶ್ರಯದಲ್ಲಿ ‘ಮುನಾಫಸ ಮೀಲಾದ್ ಫೆಸ್ಟ್ 2K25’ ಕಾರ್ಯಕ್ರಮವು…

ಜಯನಗರ: ವಿಜೃಂಭಣೆಯಿಂದ ನಡೆದ ಈದ್ ಮೀಲಾದ್ ಕಾರ್ಯಕ್ರಮ

ಪುಟಾಣಿ ಮಕ್ಕಳ ಕಲಾ ಸಾಂಸ್ಕೃತಿಕ ಮಹೋತ್ಸವ ಹಾಗೂ ಪ್ರವಾದಿ ಸಂದೇಶ ಈದ್ ಮಿಲಾದ್ ತಿಂಗಳ ಅಂಗವಾಗಿ ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಅಂಡ್ ಮದ್ರಸಾದಲ್ಲಿ ಪ್ರಕಾಶಮಯ ಮದೀನಾ ಎಂಬ ಮೀಲಾದ್ ಸಂದೇಶ ಕಾರ್ಯಕ್ರಮ ಸೆ 21 ರಂದು ನಡೆಯಿತು. ಬೆಳಿಗ್ಗೆ 10…

ಬಿಳಿಯಾರು ಖಿಳ್ರಿಯಾ ಮಸ್ಜಿದ್ : ಮೀಲಾದ್ ಕಾನ್ಫರೆನ್ಸ್

ಪುಣ್ಯ ಪ್ರವಾದಿ ಮುಹಮ್ಮದ್ (ಸ.ಅ) ರ 1500 ನೇ ಜನ್ಮದಿನಾಚರಣೆ ಅಂಗವಾಗಿ ಹಿಮಾಯತುಲ್ ಇಸ್ಲಾಂ ಕಮಿಟಿ,ಬಿಳಿಯಾರು ಖಿಳ್ರಿಯಾ ಮಸ್ಜಿದ್ ವತಿಯಿಂದ ಇಷ್ಕೇ ಮದೀನಾ ಮೀಲಾದ್ ಕಾನ್ಫರೆನ್ಸ್ ನಡೆಯಿತು. ಸಭಾಧ್ಯಕ್ಷತೆಯನ್ನು ಹಾಜಿ ಎಸ್.ಎ ಹಮೀದ್ ವಹಿಸಿದರು. ಸಯ್ಯಿದ್ ಫಝಲ್ ಹಾಮಿದ್ ಕೋಯಮ್ಮ ತಂಙಳ್…

ಗೂನಡ್ಕ : ಮೀಲಾದ್ ಸಂಗಮ6 ಜಮಾ ಆತ್ 7 ಮದರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಕಾರ್ಯಕ್ರಮ

6 ಜಮಾಯತ್ ವ್ಯಾಪ್ತಿಯಲ್ಲಿ ಮದ್ರಸಾ ಹಾಗೂ ಶಾಲಾ ವಿದ್ಯಾಭ್ಯಾಸ ಕೇತ್ರದಲ್ಲಿ ಡಿಸ್ಟಿಂಕ್ಷ‌ನ್‌ನಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮದ್ರಸಾ ಮಕ್ಕಳ ಮೀಲಾದ್ ಸಂಗಮ ಕಾರ್ಯಕ್ರಮವು ಇತಿಹಾಸ ಪ್ರಸಿದ್ದ ಪೇರಡ್ಕ ಮಖಾಂ ಝಿಯಾರತ್ ನೊಂದಿಗೆ ಬೆಳಿಗ್ಗೆ 8.30 ಪ್ರಾರಂಭಗೊಂಡು 9 ಗಂಟೆಗೆ…

ದಸರಾ ಹಬ್ಬ ಡಾಕ್ಟರ್ ಭಾನು ಮುಸ್ತಾಕ್ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ; ಟಿ ಎಂ ಶಾಹಿದ್ ತೆಕ್ಕಿಲ್ ಸ್ವಾಗತ

ನಾಡ ಹಬ್ಬ ದಸರಾ ಉದ್ಘಾಟನೆಯನ್ನು ಮತೀಯ ಮತ್ತು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿ, ವಿಭಜನೆ ರಾಜಕೀಯಕ್ಕೆ ಅಡಿಪಾಯ ಹಾಕಿದ ಬಿ ಜೆ ಪಿ ಮತ್ತು ಸಂಘ ಪರಿವಾರಕ್ಕೆ ರಾಜ್ಯ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು ಜಾತ್ಯತೀತ ತತ್ವವನ್ನು…

ಮೈಸೂರಿನಲ್ಲಿ ನಡೆದ ದಸರಾ ಯುವ ಸಂಭ್ರಮದಲ್ಲಿ ಪುತ್ತೂರಿನ ಬಾಲ್ಯ ಕಲಾವಿದೆ ಸೋನಿಕ ಜನಾರ್ಧನ್ ಸಂವಿಧಾನ ಪೀಠಿಕೆ ಗಾಯನ

ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಅವರಿಂದ ಪ್ರಶಂಸೆ ಮೈಸೂರಿನ ಯೂನಿವರ್ಸಿಟಿ ಆವರಣದಲ್ಲಿ ನಡೆದ ದಸರಾ ಯುವ ಸಂಭ್ರಮ ದಲ್ಲಿ ಪುತ್ತೂರಿನ ಬಾಲ ಕಲಾವಿದೆ ಕು. ಸೋನಿಕ ಜನಾರ್ಧನ್ ಅವರು ಡಾ.…

ಸುಳ್ಯ: ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರ ಭೇಟಿ

ಸುಳ್ಯ,ಸೆ. 16: ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು.ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ…