ದುಗಲಡ್ಕ ಮಸೀದಿಯಲ್ಲಿ ಸಡಗರ ಸಂಭ್ರಮದ ಈದ್ ಆಚರಣೆ
ದುಗಲಡ್ಕ: ಇಲ್ಲಿನ ಮಸೀದಿಯಲ್ಲಿ ಈದ್ ಹಬ್ಬವನ್ನು ಅತ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಸೈಯದ್ ಪಝಲ್ ತಂಙಲ್ ರವರು ಜುಮಾ ಖುತುಬಾವನ್ನು ನಿರ್ವಹಿಸಿದರು. ಬಳಿಕ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸೈಯದ್ ಝೈನುಲ್ ಆಬಿದೀನ್ ತಂಙಲ್ ರವರು,…
