ಶಾಂತಿನಗರ: ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಗ್ರ್ಯಾಂಡ್ ಇಫ್ತಾರ್ ಕೂಟ
ಶಾಂತಿನಗರ: ಇಲ್ಲಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ವತಿಯಿಂದ ಶಾಂತಿನಗರ ನೂರುಲ್ ಇಸ್ಲಾಂ ಮದ್ರಸದಲ್ಲಿ ಮಾಸಿಕ ‘ಸ್ವಲಾತ್ ಮಜ್ಲಿಸ್’ ಮತ್ತು ‘ಗ್ರಾಂಡ್ ಇಫ್ತಾರ್ ಮೀಟ್’ ಕಾರ್ಯಕ್ರಮವು ಮಾರ್ಚ್ 8 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಮುಖ್ಯಾಂಶಗಳು: ಸಾಮೂಹಿಕ ಪ್ರಾರ್ಥನೆಯ ನಂತರ…
