Category: ಆಚರಣೆ

ಭಗವತಿ ಸೇವಾ ಸಮಿತಿ ಕೋಲ್ಚಾರು ಇದರ ಆಶ್ರಯದಲ್ಲಿ 23 ನೇ ವರ್ಷದ ಓಣಂ ಆಚರಣೆ

ಭಗವತಿ ಸೇವಾ ಸಮಿತಿ ಕೋಲ್ಚಾರು ಇದರ ಆಶ್ರಯದಲ್ಲಿ 23 ನೇ ವರ್ಷದ ಓಣಂ ಆಚರಣೆ ಕೊಲ್ಚಾರ್ ಶ್ರೀ ಶಾರದಾಂಬ ಭಜನಾ ಮಂದಿರ ವಠಾರ ದಲ್ಲಿ ಇಂದು ನಡೆಯಲಾಯಿತು.ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಹಿರಿಯರಿಗೆ ವಿವಿಧ ಮನೋರಂಜನ ಆಟೋಟಗಳ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ…

ಡಿ. ಜೆ ಫ್ರೆಂಡ್ಸ್ ವತಿಯಿಂದ ಸುಳ್ಯ ದಸರಾ ಪ್ರಯುಕ್ತ ನಡೆಯಲಿರುವ  ಹುಲಿವೇಷ, ಊದು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯದ ಅಮೃತಭವನದಲ್ಲಿ ಅ.6 ರಂದು ಊದು ಪೂಜೆ ಡಿ. ಜೆ ಫ್ರೆಂಡ್ಸ್ ಸುಳ್ಯ ಇದರ ವತಿಯಿಂದ ಸುಳ್ಯ ದಸರಾ ಉತ್ಸವ 2025 ಪ್ರಯುಕ್ತ 7ನೇ ವರ್ಷದ ಸ್ಥಬ್ದ ಚಿತ್ರದ ಕಲಾ ಕಾಣಿಕೆಯಾಗಿ ಪಿಲಿರಂಗ್ ಹುಲಿ ವೇಷ ಕುಣಿತವು ಶೋಭಾಯಾತ್ರೆಗೆ ಮೆರುಗು ನೀಡಲಿದ್ದು…

ಸುಳ್ಯದಲ್ಲಿ ಸಂಭ್ರಮದ ಮೀಲಾದುನ್ನೆಬಿ ಆಚರಣೆ: ಸ್ವಲಾತ್ ಮೆರವಣಿಗೆ, ಆಕರ್ಷಕ ದಫ್, ಸ್ಕೌಟ್ಸ್ & ಗೈಡ್ಸ್ ಪಥ ಸಂಚಲನ

ಪ್ರವಾದಿಯರ ಶಾಂತಿಯ ಸಂದೇಶ ಇಂದಿಗೂ, ಎಂದೆಂದಿಗೂ ಪ್ರಸ್ತುತ: ಅಶ್ರಫ್ ಖಾಮಿಲ್ ಸಖಾಫಿ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ತರ್ಭಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ.) ರವರ 1500 ನೇ ಜನ್ಮ ದಿನಾಚರಣೆಯನ್ನು…

ಗುರುಭ್ಯೋ ನಮಃ- ಪ್ರಾಪ್ತಿ ಗೌಡ

‘ಹಿಂದೆ ಗುರು ಇರಲು ಮುಂದೆ ಗುರಿ ಇರಲು ಅದೋ ಸಾಗುತಿದೆ ನೋಡು ಧೀರರ ಹಿಂಡು ‘ ಎನ್ನುವಂತ ಮಾತಿದೆ. ಅಂದರೆ ನಮ್ಮಲ್ಲಿ ಒಂದು ನಿರ್ದಿಷ್ಟ ಗುರಿ ಇದ್ದು , ನಮ್ಮ ಹಿಂದೆ ಒಬ್ಬ ಗುರು ಇದ್ದರೆ ನಾವು ಜೀವನದಲ್ಲಿ ಏನನ್ನು ಬೇಕಾದರೂ…

ಸುಳ್ಯ: ‘vegz’ ರೆಸ್ಟೋರೆಂಟ್ ನಲ್ಲಿ 21 ಬಗೆಯ ‘ಓಣಂ ಸಧ್ಯ’, ಇನ್ನೂ ಎರಡು ದಿನ ಇದೆ ಓಣಂ ಸಂಭ್ರಮ

ಸುಳ್ಯದ ಜನಮೆಚ್ಚಿದ ಶುದ್ಧ ಸಸ್ಯಹಾರಿ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಓಣಂ ಸಧ್ಯವನ್ನು ಏರ್ಪಡಿಸಲಾಗಿದೆ. ಮೊದಲ ದಿನವಾದ ಸೆ.4ರಂದು ಓಣಂ ಸಧ್ಯ ರುಚಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವಿಸುವ ಮೂಲಕ ಸಕಾರಾತ್ಮಕ ಬೆಂಬಲ ನೀಡಿದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಎಸ್ಆರ್ ಟಿಸಿ ಬಸ್…

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸಂಭ್ರಮದ ಓಣಂ ದಿನಾಚರಣೆ: ಉತ್ಸವಂ 2025

ನೆಹರೂ ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಓಣಂ ದಿನವನ್ನು ಸೆಪ್ಟಂಬರ್ 03ನೇ ಬುಧವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಇದರ ಕಾರ್ಯದರ್ಶಿ ಅಕ್ಷಯ್ ಕೆ ಸಿ ಸಾಂಪ್ರದಾಯಿಕವಾಗಿ ದೀಪ ಬೆಳಗಿ ತೆಂಗಿನ ಹಿಂಗಾರವನ್ನು…

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ:- ಗೂನಡ್ಕ ಯೂನಿಟ್ ಚಾಂಪಿಯನ್, ಗಾಂಧಿನಗರ ಯೂನಿಟ್ ರನ್ನರ್ಸ್

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವವು ಆಗಸ್ಟ್ 24 ರಂದು ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಲ್ಲಿ ನಡೆಯಿತು, ಸೆಕ್ಟರ್ ಅಧ್ಯಕ್ಷರಾದ ಆಬಿದ್ ಕಲ್ಲುಮುಟ್ಲು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯದ್ ಕುಂಞಿ ಕೋಯ ತಂಙಳ್ ದುಆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅನ್ಸಾರಿಯ…

ಅಬ್ದುಲ್ ರಹಿಮಾನ್ ಹಾಜಿ ಅರಂಬೂರು ನಿಧನ SDPI ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಸಿ.ಎ. ಸಂತಾಪ.

ಸುಳ್ಯ ಆಗಸ್ಟ್ 29: ಅರಂಬೂರಿನ ಹಿರಿಯ ವ್ಯಕ್ತಿ, ವರ್ತಕರೂ, ಬದರ್ ಜುಮ್ಮಾ ಮಸೀದಿ ಅರಂಬೂರು ಇದರ ಸ್ಥಾಪಕ ಸದಸ್ಯರು, ಸದ್ರಿ ಮಸೀದಿಯ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಅರಂಬೂರು ರವರು ಇಂದು ನಮ್ಮನ್ನು ಅಗಲಿದ ಸುದ್ದಿ ತಿಳಿದು ಅಘಾತವಾಯಿತು, ಇವರು ಮಕ್ಕಳಾದ,…

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು: ಈದ್ ಮಿಲಾದ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಯನಾಡು: ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ವತಿಯಿಂದ ಆಯೋಜಿಸಿರುವ ಈದ್ ಮಿಲಾದ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಆಗಸ್ಟ್ 29ರಂದು ಜುಮಾ ನಮಾಝ್ ಬಳಿಕ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್. ಮೊಯ್ದೀನ್ ಕುಂಞಿ ಬಿಡುಗಡೆಗೊಳಿಸಿದರು. ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಬೆಳಗ್ಗೆ 8…

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ ನಾಳೆ

ಸುಳ್ಯ: ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಕಲೋತ್ಸವವಾದ ಸಾಹಿತ್ಯೋತ್ಸವ ಈ ಬಾರಿ ಸುಳ್ಯ ಸೆಕ್ಟರ್ ಮಟ್ಟದಲ್ಲಿ ನಾಳೆ (2025 ಆಗಸ್ಟ್ 24, ಭಾನುವಾರ) ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಲಿದೆ. ಸುಮಾರು 100 ಕ್ಕೂ ಹೆಚ್ಚು…