ಇತಿಹಾಸ ಸೇರಲಿದೆಯೇ ಟೊಯೋಟಾ ಇನ್ನೋವಾ ಕ್ರಿಸ್ಟಾ? 2027ಕ್ಕೆ ಮಾರಾಟ ಸ್ಥಗಿತ ಸಾಧ್ಯತೆ!
ಭಾರತೀಯ ರಸ್ತೆಗಳಲ್ಲಿ ದಶಕಗಳ ಕಾಲ ರಾಜನಂತೆ ಮೆರೆದ ಜನಪ್ರಿಯ ಎಂಪಿವಿ (MPV) ‘ಟೊಯೋಟಾ ಇನ್ನೋವಾ ಕ್ರಿಸ್ಟಾ’ (Toyota Innova Crysta) ಶೀಘ್ರದಲ್ಲೇ ಇತಿಹಾಸದ ಪುಟ ಸೇರುವ ಸಾಧ್ಯತೆಯಿದೆ. ಲಭ್ಯವಿರುವ ವರದಿಗಳ ಪ್ರಕಾರ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು 2027ರ ಆರಂಭದಲ್ಲಿ ಇನ್ನೋವಾ…
