Category: ಆಟೋಮೊಬೈಲ್

ಮಾಜಿ ಪ್ರಧಾನಿ ದೇವೇಗೌಡರಿಗೆ 1.25 ಕೋಟಿ ರೂ. ಕಾರು: ರಾಜ್ಯ ಸರ್ಕಾರದಿಂದ ಒಪ್ಪಿಗೆ

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಓಡಾಟದ ಅನುಕೂಲಕ್ಕಾಗಿ 1.25 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸಲು ಕರ್ನಾಟಕ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ​92 ವರ್ಷದ…

ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡದಂತೆ ಸಾರಿಗೆ ಇಲಾಖೆ ಸ್ಪಷ್ಟನೆ

ಬೆಂಗಳೂರು: 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾದ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆ ಕಡ್ಡಾಯವಲ್ಲ ಎಂಬ ಸುದ್ದಿಗಳು ಇತ್ತೀಚೆಗೆ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಸಂಪೂರ್ಣ ‘ಸುಳ್ಳು ಸುದ್ದಿ’ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ​ಸಾರ್ವಜನಿಕರು ಇಂತಹ…

ಇತಿಹಾಸ ಸೇರಲಿದೆಯೇ ಟೊಯೋಟಾ ಇನ್ನೋವಾ ಕ್ರಿಸ್ಟಾ? 2027ಕ್ಕೆ ಮಾರಾಟ ಸ್ಥಗಿತ ಸಾಧ್ಯತೆ!

ಭಾರತೀಯ ರಸ್ತೆಗಳಲ್ಲಿ ದಶಕಗಳ ಕಾಲ ರಾಜನಂತೆ ಮೆರೆದ ಜನಪ್ರಿಯ ಎಂಪಿವಿ (MPV) ‘ಟೊಯೋಟಾ ಇನ್ನೋವಾ ಕ್ರಿಸ್ಟಾ’ (Toyota Innova Crysta) ಶೀಘ್ರದಲ್ಲೇ ಇತಿಹಾಸದ ಪುಟ ಸೇರುವ ಸಾಧ್ಯತೆಯಿದೆ. ಲಭ್ಯವಿರುವ ವರದಿಗಳ ಪ್ರಕಾರ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು 2027ರ ಆರಂಭದಲ್ಲಿ ಇನ್ನೋವಾ…

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ 2 ವೋಲ್ವೊ ಮಲ್ಟಿ ಅಕ್ಸಲ್ ಸೀಟರ್, 3 ಅಂಬಾರಿ ಉತ್ಸವ ಬಸ್‌ಗಳಿಗೆ ಚಾಲನೆ

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವತಿಯಿಂದ ಎರಡು ಹೊಸ ವೋಲ್ವೊ ಮಲ್ಟಿ ಅಕ್ಸಲ್ ಸೀಟರ್ ಬಸ್‌ಗಳು ಮತ್ತು ಮೂರು ಹೊಸ ಅಂಬಾರಿ ಉತ್ಸವ ಹವಾನಿಯಂತ್ರಿತ ಸ್ಲೀಪರ್ ಬಸ್‌ಗಳಿಗೆ ವಿಭಾಗದ ಬಿಜೈ ನಿಲ್ದಾಣದಲ್ಲಿ ಜುಲೈ 28 ರಂದು ಚಾಲನೆ ದೊರೆಯಿತು.ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ…

ದಿ ಏಜೆಂಟ್ ಪ್ಲಸ್ ಡಿಜಿಟಲ್ ಇನ್ಸೂರೆನ್ಸ್ ಕುಂಬ್ರದಲ್ಲಿ ಶುಭಾರಂಭ

ನಿಮ್ಮ ವಾಹನದ ಎಲ್ಲಾ ರೀತಿಯ ಇನ್ಸೂರೆನ್ಸ್ ಅತೀ ಕಡಿಮೆ ದರದರಲ್ಲಿ ಮಾಡಿಕೊಡಲು ಶುಭಾರಂಭಗೊಂಡಿದೆ, ದಿ ಏಜೆಂಟ್ ಪ್ಲಸ್ ಡಿಜಿಟಲ್ ಇನ್ಸೂರೆನ್ಸ್ ಕುಂಬ್ರ. ಇಲ್ಲಿ ಆಟೋರಿಕ್ಷಾ, ಪಿಕಪ್, ಲಾರಿ, ಬೈಕ್, ಖಾಸಗಿ ರೀತಿಯ ಇತರೇ ಎಲ್ಲಾ ವಾಹನಗಳಿಗೆ ಅತೀ ಹೆಚ್ಚಿನ ರಿಯಾಯಿತಿ ದರದಲ್ಲಿ…

ಸುಳ್ಯದ ಓಡಬೈಯಲ್ಲಿ ಟೊಯೋಟಾ ಶೋರೂಂ ಉದ್ಘಾಟನೆ- ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉದ್ಘಾಟನೆ

ಸುಳ್ಯದ ಒಡಬಾಯಿಯಲ್ಲಿ ಯುನೈಟೆಡ್ ಟೊಯೋಟಾದ ನೂತನ ಗ್ರಾಮೀಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಎಂ.ಸುಂದರ್ ರಾವ್, ಯುನೈಟೆಡಡ್ ಟೊಯೋಟಾ ಮಾಲಕರಾದ ರಾಮ್ ಗೋಪಾಲ್ ರಾವ್‌,…

ಟಿವಿ, ಫ್ರಿಜ್‌, ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ, ಭಾರತಕ್ಕೆ ಡಿಸ್ಕೌಂಟ್‌ ಆಫರ್‌ ಮಾಡಿದ ಚೀನಾ!

ಸುಂಕದ ವಿಚಾರವಾಗಿ ಅಮೆರಿಕ-ಚೀನಾ ವ್ಯಾಪಾರ ಯುದ್ಧ ಹೆಚ್ಚುತ್ತಿರುವ ಮಧ್ಯೆ, ಅನೇಕ ಚೀನಾದ ಎಲೆಕ್ಟ್ರಾನಿಕ್ ಕಾಂಪೋನೆಂಟ್‌ ತಯಾರಕರು ಭಾರತೀಯ ಕಂಪನಿಗಳಿಗೆ 5% ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದ್ದಾರೆ. ಇದೇ ವೇಳೆ, ಭಾರತೀಯ ಎಲೆಕ್ಟ್ರಾನಿಕ್ಸ್ ತಯಾರಕರು ಬೇಡಿಕೆಯನ್ನು ಹೆಚ್ಚಿಸಲು ಗ್ರಾಹಕರಿಗೆ ಈ ರಿಯಾಯಿತಿಯ ಕೆಲವು…

ಗಾಡಿ ನೊಂದಣಿ ನಂಬರ್ ಪ್ಲೇಟ್ ಹರಾಜು; ₹28 ಲಕ್ಷ ರೂ.ಗೆ ಮಾರಾಟ

ಕರ್ನಾಟಕದಲ್ಲಿ ಅತಿಹೆಚ್ಚು ಆದಾಯ ಗಳಿಸುವ ನಂ.1 ಪ್ರಾದೇಶಿಕ ಸಾರಿಗೆ ಕಚೇರಿಗಳು (Regional Transport Office-RTO) ಬೆಂಗಳೂರಿನಲ್ಲಿವೆ. ಇಲ್ಲಿ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ ಕೋಟ್ಯಂತರ ಆದಾಯ ಬರುತ್ತದೆ. ಇಂದು ನಡೆದ ಫ್ಯಾನ್ಸಿ ನಂಬರ್ ಹರಾಜಿನಲ್ಲಿ ಒಂದು ನಂಬರ್ ಪ್ಲೇಟ್ ಅನ್ನು ಬರೋಬ್ಬರಿ…

ಸುಳ್ಯದಲ್ಲಿ ಡೋಡ್ಜ್ ಸೂಪರ್ ಕಾರ್’ಗಳ‌ ಕಲರವ

ಸುಳ್ಯ: ಇಲ್ಲಿನ ಕೆ.ವಿ.ಜಿ ಕ್ಯಾಂಪಸ್ ಬಳಿ ಕಾರುಗಳದ್ದೇ ಕಾರುಬಾರಾಗಿದೆ. ಹೌದು ಕೆಳ ದಿನಗಳ ಹಿಂದೆಯಷ್ಟೇ ದುಬೈ ನೊಂದಣಿ ಹೊಂದಿರುವ ಹಲವು ಸೂಪರ್ ಕಾರುಗಳು ಬೆಂಗಳೂರಿನ ಸ್ಟ್ರೀಟ್ ಗಳಲ್ಲಿ ಸಖತ್ ಸದ್ದು ಮಾಡಿತ್ತು, ನಿನ್ನೆ ಅಸರಲ್ಲಿದ್ದ ಕೆಲವು ಕಾರುಗಳು ಸುಳ್ಯದ ಸ್ಟ್ರೀಟ್ ನಲ್ಲೂ…

ಮತ್ತೆ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ, 30 ಕಿಮೀ ಮೈಲೇಜ್, ಅತೀ ಕಡಿಮೆ ಬೆಲೆ!

ರತನ್ ಟಾಟಾ ಅವರ ಕನಸಿನ ಕಾರು ನ್ಯಾನೋದ ಹೊಸ ಅಪ್‌ಡೇಟ್ ಮಾಡೆಲ್ ಈಗ ಮಾರುಕಟ್ಟೆಯಲ್ಲಿದೆ. ಸಾಮಾನ್ಯ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ಒದಗಿಸಬೇಕೆಂಬ ಉದ್ದೇಶದಿಂದ ಪರಿಚಯಿಸಲಾದ ಕಾರು ನ್ಯಾನೋ. ರತನ್ ಟಾಟಾ ಅವರ ಕನಸಿನ ಕಾರು. ಈಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ…