Category: ಇತರೆ

ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ವಾರ್ಷಿಕ ಮಹಾಸಭೆ ಹಾಗೂ 2025–26 ನೂತನ ಸಮಿತಿ ರಚನೆ

ಅರಂಬೂರು ಸೆ.7: ಇಲ್ಲಿನ ಯುವಕರ ಸಂಘಟನೆಯಾದ ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಅರಂಬೂರು ಮದ್ರಸಾ ಸಭಾಂಗಣದಲ್ಲಿ ನೆರವೇರಿತು. ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಆಯವ್ಯಯ ಮಂಡನೆಯೊಂದಿಗೆ 2025–26ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.ನೂತನ…

ಬಾನಂಗಳದಲ್ಲಿ ಖಗೋಳ ಕೌತುಕ;  ನಮ್ಮ ಸುಳ್ಯದಲ್ಲೂ ಚಂದ್ರ ಗ್ರಹಣ ಗೋಚರ.!

nammasullia: ನಭೋ ಮಂಡಲದಲ್ಲಿ ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ (Blood Moon) ಗೋಚರವಾಗಿದೆ. ರಾತ್ರಿ ಅಪರೂಪದ ದೃಶ್ಯ ಕಾಣಿಸಿಕೊಂಡಿದೆ. ಜನರು ಪೂರ್ಣ ಚಂದ್ರ ಗ್ರಹಣ ನೋಡಿ ಖುಷಿ ಪಟ್ಟಿದ್ದಾರೆ. ರಾತ್ರಿ 9:57ರಿಂದ ಗ್ರಹಣ ಪ್ರಕ್ರಿಯೆ ಶುರುವಾಗಿದ್ದು, 11…

SKSSF ಮಂಡೆಕೋಲು ಶಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ

SKSSF ಮಂಡೆಕೋಲು ಶಾಖೆಯ ವತಿಯಿಂದ 2024/25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮದ್ರಸ SSLC,PUC ಮತ್ತು ಪದವಿ ವಿಭಾಗದಲ್ಲಿ ವಿಶಿಷ್ಟ ಸಾಧನೆಗೈದ 16 ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ 07/09/2025 ರಂದು ಕುವ್ವತುಲ್ ಇಸ್ಲಾಂ ಮದ್ರಸ…

ಸುಳ್ಯ: ನೆಹರೂ ಮೆಮೋರಿಯಲ್ ಪದವಿ ಹಾಗೂ ಪದವಿ ಪೂರ್ವ ಕಾಲೇಜು ವತಿಯಿಂದ ಕೌಶಲ್ಯಾಭಿವೃದ್ಧಿ ಉಪನ್ಯಾಸ ಕಾರ್ಯಾಗಾರ

ಸುಳ್ಯ: ನೆಹರೂ ಮೆಮೋರಿಯಲ್ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ (IQAC) ಸಂಯುಕ್ತ ಆಶ್ರಯದಲ್ಲಿ “Student and Faculty Enrichment Programme” ಎಂಬ ಶೀರ್ಷಿಕೆಯಡಿ ಒಂದು ದಿನದ ಕೌಶಲ್ಯಾಭಿವೃದ್ಧಿ ಉಪನ್ಯಾಸ ಕಾರ್ಯಾಗಾರ ಸೆಪ್ಟೆಂಬರ್ 6ರಂದು…

ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Nammasullia: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಅಣ್ಣಯ್ಯ ಕೆ. ಸಭಾಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಉಪಪ್ರಾಂಶುಪಾಲ ಹರೀಶ್ ಕುಮಾರ್ ಪಿ.…

ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ ಓಣಂ ಪ್ರಯುಕ್ತ ಕಲಾತ್ಮಕ ಹೂವಿನ ರಂಗೋಲಿ- ಪೂಕಳಂ ಸ್ಪರ್ಧೆ

ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಓಣಂ ಮುನ್ನಾದಿನ ‘ಫ್ಲೋರಾ ಫಿಯೆಸ್ಟಾ- ಹೂವಿನ ಉತ್ಸವ’ ಶೀರ್ಷಿಕೆಯಡಿ ಕಾಡು ಹೂವು, ಸಸ್ಯಜನ್ಯ ವಸ್ತುಗಳು, ಎಲೆಗಳನ್ನು ಬಳಸಿಕೊಂಡು ಕಲಾತ್ಮಕ ಹೂವಿನ ರಂಗೋಲಿ ಪೂಕಳಂ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.…

ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ ಮದರಸ ಇದರ ವತಿಯಿಂದ ಬೃಹತ್ ಮೀಲಾದ್ ಜಾಥ

ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ ಮದರಸ ಇದರ ವತಿಯಿಂದ ಬೃಹತ್ ಮೀಲಾದ್ ಜಾಥ ಲೋಕ‌ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರವರ 1500 ನೇ ಜನ್ಮದಿನ ಪ್ರಯುಕ್ತ ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ…

ಭಗವತಿ ಸೇವಾ ಸಮಿತಿ ಕೋಲ್ಚಾರು ಇದರ ಆಶ್ರಯದಲ್ಲಿ 23 ನೇ ವರ್ಷದ ಓಣಂ ಆಚರಣೆ

ಭಗವತಿ ಸೇವಾ ಸಮಿತಿ ಕೋಲ್ಚಾರು ಇದರ ಆಶ್ರಯದಲ್ಲಿ 23 ನೇ ವರ್ಷದ ಓಣಂ ಆಚರಣೆ ಕೊಲ್ಚಾರ್ ಶ್ರೀ ಶಾರದಾಂಬ ಭಜನಾ ಮಂದಿರ ವಠಾರ ದಲ್ಲಿ ಇಂದು ನಡೆಯಲಾಯಿತು.ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಹಿರಿಯರಿಗೆ ವಿವಿಧ ಮನೋರಂಜನ ಆಟೋಟಗಳ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ…

ಡಿ. ಜೆ ಫ್ರೆಂಡ್ಸ್ ವತಿಯಿಂದ ಸುಳ್ಯ ದಸರಾ ಪ್ರಯುಕ್ತ ನಡೆಯಲಿರುವ  ಹುಲಿವೇಷ, ಊದು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯದ ಅಮೃತಭವನದಲ್ಲಿ ಅ.6 ರಂದು ಊದು ಪೂಜೆ ಡಿ. ಜೆ ಫ್ರೆಂಡ್ಸ್ ಸುಳ್ಯ ಇದರ ವತಿಯಿಂದ ಸುಳ್ಯ ದಸರಾ ಉತ್ಸವ 2025 ಪ್ರಯುಕ್ತ 7ನೇ ವರ್ಷದ ಸ್ಥಬ್ದ ಚಿತ್ರದ ಕಲಾ ಕಾಣಿಕೆಯಾಗಿ ಪಿಲಿರಂಗ್ ಹುಲಿ ವೇಷ ಕುಣಿತವು ಶೋಭಾಯಾತ್ರೆಗೆ ಮೆರುಗು ನೀಡಲಿದ್ದು…

ಸುಳ್ಯದಲ್ಲಿ ಸಂಭ್ರಮದ ಮೀಲಾದುನ್ನೆಬಿ ಆಚರಣೆ: ಸ್ವಲಾತ್ ಮೆರವಣಿಗೆ, ಆಕರ್ಷಕ ದಫ್, ಸ್ಕೌಟ್ಸ್ & ಗೈಡ್ಸ್ ಪಥ ಸಂಚಲನ

ಪ್ರವಾದಿಯರ ಶಾಂತಿಯ ಸಂದೇಶ ಇಂದಿಗೂ, ಎಂದೆಂದಿಗೂ ಪ್ರಸ್ತುತ: ಅಶ್ರಫ್ ಖಾಮಿಲ್ ಸಖಾಫಿ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ತರ್ಭಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ.) ರವರ 1500 ನೇ ಜನ್ಮ ದಿನಾಚರಣೆಯನ್ನು…