ಬರಕಾ ಅಂತರರಾಷ್ಟ್ರೀಯ ಶಾಲೆ ಮತ್ತು ಕಾಲೇಜು :ವಿಜೃಂಭಣೆಯ ಪ್ರೆಫ್ -ಗ್ರಾಜ್ಯುಯೇಷನ್ ಸಮಾರಂಭ
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಜಾಗೃತಿಯನ್ನು ನೀಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಪ್ರಸಿದ್ಧ ಸಮುದಾಯ ನಾಯಕರಾದ ಮೊಯ್ದಿನ್ ಬಾವಾ ಹೇಳಿದರು. ಈ ರೀತಿಯ ವಿಧಾನವು ಜವಾಬ್ದಾರಿಯುತ ಮತ್ತು…
