ಮೊಗರ್ಪಣೆ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಅಪಾಯಕಾರಿಯಾಗಿ ನಿಂತಿರುವ ಕಾಂಕ್ರೀಟ್ ಮಿಕ್ಸರ್ ವಾಹನ; ಅಪಾಯಕ್ಕೆ ಆಹ್ವಾನ.
ಸುಳ್ಯ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕಾಂಕ್ರೀಟ್ ಮಿಕ್ಸರ್ ವಾಹನವೊಂದು ಕೆಟ್ಟು ನಿಂತಿದ್ದು, ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟುಮಾಡುತ್ತಿದೆ. ವಾಹನದ ಟಯರ್ ದುರಸ್ತಿ ಅಥವಾ ಬದಲಾವಣೆಗಾಗಿ ಚಕ್ರವನ್ನು ಕಳಚಲಾಗಿದ್ದು, ವಾಹನವನ್ನು ರಸ್ತೆಯ ಬದಿಯಲ್ಲೇ ಹಾಗೆಯೇ ಬಿಟ್ಟು ಹೋಗಲಾಗಿದೆ. ಇದು…
