Category: ಇತರೆ

ಅ.20 ರಂದು ಅರಂತೋಡಿನಲ್ಲಿ ‘ಹೋಟೆಲ್ ಫುಡ್ ಪಾಯಿಂಟ್’ ಶುಭಾರಂಭ

ಸುಳ್ಯ: ಕಳೆದ ಹಲವು ವರ್ಷಗಳಿಂದೀಚೆಗೆ ಅತ್ಯುತ್ತಮ ಸೇವೆ ನೀಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಪೈಚಾರಿನಲ್ಲಿರುವ ‘ಹೋಟೆಲ್ ಫುಡ್ ಪಾಯಿಂಟ್’ ಇದರ ಸಹ ಸಂಸ್ಥೆ ಹೋಟೆಲ್ ಇದೇ ಬರುವ ಅಕ್ಟೋಬರ್ 20 ರಂದು ತೆಕ್ಕಿಲ್ ಕಾಂಪ್ಲೆಕ್ಸ್, ಅರಂತೋಡುವಿನಲ್ಲಿ ಗ್ರಾಹಕರಿಗಾಗಿ ಶುಭಾರಂಭಗೊಳ್ಳಲಿದೆ. ಸೌತ್ ಇಂಡಿಯನ್,…

‘RSS’ ಕಾರ್ಯಕ್ರಮದಲ್ಲಿ ಸರ್ಕಾರಿ ಸಿಬ್ಬಂದಿ ಭಾಗಿಯಾಗಬಾರದು : ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ ಖರ್ಗೆ

ರಾಜ್ಯದಲ್ಲಿ ಆರ್ ಎಸ್ ಎಸ್ ನಿಷೇಧ ಕುರಿತಂತೆ ಇತ್ತೀಚಿಗೆ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ಅವರಿಗೆ ನಿರಂತರವಾಗಿ ಬೆದರಿಕೆ ಸಂದೇಶ ಬಂದಿದ್ದವು. ಇದೀಗ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.…

ಟಿ. ಎಂ. ಶಹೀದ್ ತೆಕ್ಕಿಲ್ ಜಾತ್ಯತೀತ ನಾಯಕ: ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ದಲ್ಲಿ ಕಾವು ಹೇಮನಾಥ್ ಶೆಟ್ಟಿ

ಕರ್ನಾಟಕ ಸರ್ಕಾರದಿಂದ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ರಾಗಿ ನೇಮಕ ಗೊಂಡ ಟಿ. ಎಂ. ಶಹೀದ್ ತೆಕ್ಕಿಲ್ ರವರಿಗೆ ವಿವಿಧ ಕಾರ್ಮಿಕ ಸಂಘಟನೆಗಳು, ಮತ್ತು ಸಂಘ ಸಂಸ್ಥೆ ಗಳ ವತಿಯಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಸುಳ್ಯ ಲಯನ್ಸ್ ಸೇವಾ…

ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸುಳ್ಯದ ಮಹಮ್ಮದ್ ರುಹೈದ್ ಸಾಧನೆ

ವಿವಿಧ ಕ್ಷೇತ್ರದಲ್ಲಿ ವಿಶ್ವ ಸಾಧನೆಗೆ ತರಬೇತಿ ನೀಡುವ ದಿಲ್ ಹಿಝ್ ವರ್ಲ್ಡ್ ಸ್ಕೂಲ್ ಇದರ ವಿದ್ಯಾರ್ಥಿ ಯಾದ ಸುಳ್ಯದ ಜಟ್ಟಪ್ಪಳ್ಳ ಅನ್ಸಾರಿಯ ಬಳಿ ಹರ್ಲಡ್ಕ ವಿಲ್ಲಾ ದ ನಿವಾಸಿ ಮಹಮ್ಮದ್ ರುವೈದ್ ಅತೀ ವೇಗದಲ್ಲಿ 1 ರಿಂದ 10 ರವರೆಗೆ ಅನುಕ್ರಮವಾಗಿ…

ರಾಜ್ಯದಲ್ಲಿ ಇನ್ಮುಂದೆ SSLC, PUCಯಲ್ಲಿ ಶೇ.33 ಅಂಕ ಬಂದ್ರೂ ಪಾಸ್: ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ.!

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂಬಂತೆ ಪಾಸ್ ಆಗುವ ಕನಿಷ್ಟ ಅಂಕವನ್ನು ಇಳಿಕೆ ಮಾಡಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು 600 ಕ್ಕೆ 198 ಅಂಕ ಪಡೆದರೆ ಪಾಸ್ ಆಗುತ್ತಾರೆ .ಇನ್ನು ಮುಂದೆ ಉತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗುವುದು ಎಂದು ಪ್ರಾಥಮಿಕ…

ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್’ರಿಗೆ ಸನ್ಮಾನ

ಸುಳ್ಯಕ್ಕೆ ದೊರೆತ ರಾಜ್ಯ ಮಟ್ಟದ ನಿಗಮ ಮಂಡಳಿ ಅಧ್ಯಕ್ಷತೆಯಿಂದ ಸುಳ್ಯದ ಅಭಿವೃದ್ಧಿ ಪರ್ವ ಕಾಣಲಿ: ಧನಂಜಯ ಅಡ್ಪಂಗಾಯ ಕರ್ನಾಟಕ ಸರ್ಕಾರ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ರಾಗಿ ನೇಮಕಗೊಂಡ ಟಿ. ಎಂ. ಶಹೀದ್ ತೆಕ್ಕಿಲ್ ರವರನ್ನು ಸುಳ್ಯ…

ಸಕ್ಸಸ್ ಸುಣ್ಣಮೂಲೆ ಹೆಲ್ಪ್’ಲೈನ್ ವತಿಯಿಂದ ಕನಕಮಜಲು ಪಿಡಿಒ ಗೆ ಬೀಳ್ಕೊಡುಗೆ

ಸುಳ್ಯ: ಇಲ್ಲಿನ ಕನಕಮಜಲು ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಗ್ರಾಮ ಅಭಿವೃದ್ಧಿ ಅಧಿಕಾರಿಯಾಗಿ (PDO) ಕಾನೂನು ಬದ್ದವಾಗಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿ ಕರ್ತವ್ಯ ವನ್ನು ನಿರ್ವಹಿಸಿ ಇದೀಗ ನೆಲ್ಲೂರು ಕೆಮ್ರಾಜೆಗೆ ವರ್ಗಾವಣೆಗೊಂಡ ‘ಶ್ರೀಮತಿ ಸರೋಜಿನಿ’ ಯವರಿಗೆ ಸಕ್ಸಸ್ ಸುಣ್ಣಮೂಲೆ ಹೆಲ್ಪ್’ಲೈನ್ ವತಿಯಿಂದ…

‘ಬೆಂಗಳೂರು ಸಿಟಿ ಪೊಲೀಸ’ರಿಗೆ ಗುಡ್ ನ್ಯೂಸ್: BMTC ಬಸ್ಸಿನಲ್ಲಿ ‘ಉಚಿತ ಪ್ರಯಾಣ’ಕ್ಕೆ ಅವಕಾಶ

ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಮವಸ್ತ್ರ ಧರಿಸಿದ, ಧರಿಸದ ಪೊಲೀಸ್ ಸಿಬ್ಬಂದಿ ವರ್ಗದವರು ಗುರುತಿನ ಚೀಟಿ ತೋರಿಸಿ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆಯಿಂದ ಬಿಎಂಟಿಸಿಯ ವ್ಯವಸ್ಥಾಪಕ…

ಇನ್ಮುಂದೆ ಡಿಗ್ರಿಗಳಿಗೆ ಬೆಲೆ ಇರಲ್ಲ; ಹಾರ್ವರ್ಡ್ ವರದಿ ಬಹಿರಂಗ.?

ಇತ್ತೀಚಿನ ದಿನಗಳಲ್ಲಿ, ವಿದ್ಯಾರ್ಥಿಗಳಲ್ಲಿ ತಾವು ಆಯ್ಕೆಮಾಡಿದ ಪದವಿಯು ವೃತ್ತಿಜೀವನದಲ್ಲಿ ದೀರ್ಘಕಾಲೀನ ಮೌಲ್ಯ (Long-term value) ನೀಡುತ್ತದೆಯೇ ಎಂಬ ಆತಂಕ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞರು ಪ್ರಭಾವಶಾಲಿ ಅಧ್ಯಯನಗಳನ್ನು ಪ್ರಕಟಿಸಿದ್ದು, ಪದವಿ ಹಣದುಬ್ಬರ (Degree Inflation) ದಂತಹ ಅಂಶಗಳು ಉದ್ಯೋಗ…

ರಾಜ್ಯದಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆ : ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 2-3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆಯಿಂದ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಎರಡು ದಿನ ಮತ್ತು ಹಾಸನ, ಕೊಡಗು, ಮೈಸೂರಿನಲ್ಲಿ ಅ.15ರಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇರುವುದರಿಂದ…