ಕೆ.ವಿ.ಜಿ.ಪಾಲಿಟೆಕ್ನಿಕ್ ಸಂಭ್ರಮದ ಆಯುಧ ಪೂಜೆ :
ಸುಳ್ಯ: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಆಯುಧ ಪೂಜೆಯು ಸಂಭ್ರಮದಿಂದ ನಡೆಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಯೋಗಾಲಯಗಳನ್ನು ತಳಿರು, ತೋರಣಗಳಿಂದ ಅಲಂಕರಿಸಿ, ಪೂಜೆಯ ನಂತರ ಉಪಹಾರ ವಿತರಿಸಿ ಸಂಭ್ರಮಿಸಿದರು. ಎ.ಓ.ಎಲ್.ಇ ಕಮಿಟಿ “ಬಿ”ಯ ಅಧ್ಯಕ್ಷ ಡಾ. ರೇಣುಕಾ…
