ಡಿ. ಜೆ ಫ್ರೆಂಡ್ಸ್ ವತಿಯಿಂದ ಸುಳ್ಯ ದಸರಾ ಪ್ರಯುಕ್ತ ನಡೆಯಲಿರುವ ಹುಲಿವೇಷ, ಊದು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಸುಳ್ಯದ ಅಮೃತಭವನದಲ್ಲಿ ಅ.6 ರಂದು ಊದು ಪೂಜೆ ಡಿ. ಜೆ ಫ್ರೆಂಡ್ಸ್ ಸುಳ್ಯ ಇದರ ವತಿಯಿಂದ ಸುಳ್ಯ ದಸರಾ ಉತ್ಸವ 2025 ಪ್ರಯುಕ್ತ 7ನೇ ವರ್ಷದ ಸ್ಥಬ್ದ ಚಿತ್ರದ ಕಲಾ ಕಾಣಿಕೆಯಾಗಿ ಪಿಲಿರಂಗ್ ಹುಲಿ ವೇಷ ಕುಣಿತವು ಶೋಭಾಯಾತ್ರೆಗೆ ಮೆರುಗು ನೀಡಲಿದ್ದು…
