ಸುಳ್ಯ: ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಅಝೀಝ್ ಕಚ್ಚು ರವರಿಗೆ ಎಸ್‌ಡಿಪಿಐ ವತಿಯಿಂದ ಬೀಳ್ಕೊಡುಗೆ
www.nammasullia.in: ಮಾರ್ಚ್ 17: ಇದೇ ಬರುವ 20 ನೇ ತಾರೀಖಿನಂದು ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಎಸ್‌ಡಿಪಿಐ ಸುಳ್ಯ ಬ್ಲಾಕ್ ಸಮಿತಿ ಸದಸ್ಯರಾದ ಅಝೀಝ್ ಕಚ್ಚು ರವರನ್ನು ಪಕ್ಷದ ಸುಳ್ಯ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಸಿದ್ದೀಕ್ ಸಿ.ಎ.ರವರು ಅವರ ಮನೆಗೆ ಭೇಟಿ…
