ಸುಳ್ಯ: ಕೃಷಿತೋಟಕ್ಕೆ ನುಗ್ಗಿದ ಆಫ್ರಿಕನ್ ದೈತ್ಯ ಬಸವನ ಹುಳುಗಳು; ಕೃಷಿಕರಲ್ಲಿ ಮೂಡಿದ ಆತಂಕ
ಸುಳ್ಯ ತಾಲೂಕಿನಾದ್ಯಂತ ಕೃಷಿ ತೋಟದಲ್ಲಿ ಆಫ್ರಿಕನ್ ದೈತ್ಯ ಬಸವನಹುಳುಗಳು ಕಾಣಿಸಿಕೊಂಡಿದ್ದು, ಸ್ಥಳೀಯ ಕೃಷಿಕರಲ್ಲಿ ಆತಂಕ ಮೂಡಿದೆ. ಇದರ ನಿಯಂತ್ರಣ ಕೃಷಿಕರಿಗೆ ಸವಾಲಾಗಿದೆ. ಆಫ್ರಿಕಾದ ದೈತ್ಯ ಬಸವನ ಹುಳು ವಿಶ್ವದ ಅತೀದೊಡ್ಡ ಹಾಗೂ ಅತ್ಯಂತ ಹಾನಿಕಾರಕ ಬಸವನ ಕೀಟಗಳಲ್ಲಿ ಒಂದಾಗಿದೆ. ಇವು ಗ್ಯಾಸೊಪೊಡಾ…
