Category: ಇತರೆ

ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕದಿಂದ ರಸ್ತೆ ಸುರಕ್ಷತಾ ಮತ್ತು ಮಾದಕ ವ್ಯಸನ ಜಾಗೃತಿ ಮಾಹಿತಿ ಕಾರ್ಯಾಗಾರ

ನಿಮ್ಮ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ, ಪೋಲೀಸರಿಗಾಗಿ ಹೆಲ್ಮೆಟ್ ಧರಿಸಬೇಡಿ– ಜ್ಯೋತಿ ಕೆ.ವಿ ಜೀವನ ಅತ್ಯಂತ ಅಮೂಲ್ಯವಾದುದು. ಕೆಟ್ಟ ಚಟಗಳಿಗೆ ಬಲಿಬೀಳದೇ ಅದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ನಮಗಾಗಿ ಜೀವನ ಸವೆಸುವ ಮನೆಯ ಸದಸ್ಯರನ್ನು ನೆನಪು…

ಹುಟ್ಟಿದ ದಿನಾಂಕಕ್ಕೆ ‘ಆಧಾರ್ ಕಾರ್ಡ್’ ಪುರಾವೆ ಅಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

nammasullia: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ವಯಸ್ಸನ್ನು ನಿರ್ಧರಿಸಿ ಪರಿಹಾರ ನೀಡಲು ಆಧಾರ್ ಕಾರ್ಡ್ ಅನ್ನು ಸ್ವೀಕರಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು…

ಮಡಂತ್ಯಾರು: ಅ.27 ರಂದು SSF ಸೆಕ್ಟರ್ ಸಾಹಿತ್ಯೋತ್ಸವ

(Namma sullia): SSF ತನ್ನ ಸಮಾಜಮುಖಿ ಕಾರ್ಯಾಚಟುವಟಿಗಳ ಮೂಲಕ ಮನೆಮಾತಾಗಿರುವ ಸುನ್ನಿ ವಿದ್ಯಾರ್ಥಿ ಸಂಘಟನೆ ಇದು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನದ ಭಾಗವಾಗಿ ಕಳೆದ 2 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಸಾಹಿತ್ಯೋತ್ಸವ ಶೀರ್ಷಿಕೆಯ ಪ್ರತಿಭೆಗಳ ಉತ್ಸವಕ್ಕೆ…

ನ.29 ರಂದು ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನೆ

ಅನ್ಸಾರಿಯ ಎಜುಕೇಷನಲ್ ಸೆಂಟರ್ ಸುಳ್ಯ ಹಾಗೂ ಅನ್ಸಾರಿಯ ಯತೀಮ್ ಖಾನ ಸುಳ್ಯ ಇದರ ಅಧೀನದಲ್ಲಿ ಸ್ಥಾಪನೆ ಗೊಂಡ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಇದರ ಉದ್ಘಾಟನೆಯು ನವಂಬರ್ 29 ಶುಕ್ರವಾರದಂದು ನಡೆಯಲಿದೆ. ನವಂಬರ್ 29 ಶುಕ್ರವಾರ ದಂದು ಸುಬಹಿ ನಮಾಝ್ ಬಳಕ ಆಡಿಟೋರಿಯಂ…

ಎನ್.ಎಂ.ಸಿ.ಯಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ

ವಿವಿಧ ಕಂಪೆನಿಗಳಿಗೆ ಆಯ್ಕೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ “ಉದ್ಯೋಗ ಮೇಳ 2024” ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಅಕ್ಟೋಬರ್ 22 ಮಂಗಳವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಎನ್.ಐ.ಐ.ಟಿ.ಯ ಐ.ಎಫ್.ಬಿ.ಐ ನ ವೃತ್ತಿ…

ಕೆವಿಜಿ ಪಾಲಿಟೆಕ್ನಿಕ್ : “ವ್ಯಸನ ಮುಕ್ತ ಭಾರತ’ ಮಾಹಿತಿ ಕಾರ್ಯಕ್ರಮ.

ವ್ಯಸನಗಳ ಮೊದಲ ಮೆಟ್ಟಿಲು ಮದ್ಯಪಾನ – ಭವಾನಿ ಶಂಕರ ಅಡ್ತಲೆ ವ್ಯಸನಗಳ ಮೊದಲ ಮೆಟ್ಟಿಲು ಮದ್ಯಪಾನ. ಮೊದಲ ಮೆಟ್ಟಿಲು ಜಾರಿದರೆ ಎಲ್ಲಾ ಮೆಟ್ಟಿಲುಗಳು ಜಾರಿದಂತೆ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆಯ ನಿಕಟ ಪೂರ್ವಾಧ್ಯಕ್ಷ ಭವಾನಿ ಶಂಕರ ಅಡ್ತಲೆ ಹೇಳಿದರು.ಅವರು ಅಡ್ತಲೆ ಸರಕಾರಿ…

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಸುಳ್ಯದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ ಪುರಾಣನಾಮ ಚೂಡಾಮಣಿ ಕೃತಿಯ ಕುರಿತ ವಿಮರ್ಶೆಯು ದಿನಾಂಕ 24-10-2024 ರಂದು ಬೆಳಿಗ್ಗೆ 6.45ಕ್ಕೆ ಮಂಗಳೂರು ಆಕಾಶವಾಣಿಯು ಪ್ರಸಾರ ಮಾಡುವ ಕೃತಿ ಸಂಪದ ಮಾಲಿಕೆಯಲ್ಲಿ ಬಿತ್ತರಗೊಳ್ಳಲಿದೆ.…

SKSSF ಪೇರಡ್ಕ ಗೂನಡ್ಕ ಶಾಖೆಮಾಸಿಕ ಮಜ್ಲಿಸುನ್ನೂರ್ ಹಾಗೂ ಆಂಡ್ ನೇರ್ಚೆ

SKSSF ಪೇರಡ್ಕ ಗೂನಡ್ಕ ಶಾಖೆ ಮಾಸಿಕ ಮಜ್ಲಿಸುನ್ನೂರ್ ಹಾಗೂ ಶೈಖುನಾ ಶಂಸುಲ್ ಉಲಾಮ ಶೈಖುನಾ ಕಣ್ಣಿಯತ್ತ್ ಉಸ್ತಾದ್ ಶೈಖುನಾ ಅತಿಪಟ್ಟ ಉಸ್ತಾದ್ ರವರ ಆಂಡ್ ನೆರ್ಚೆ ದಿನಾ೦ಕ 27-10 -2024 ಆದಿತ್ಯಾವಾರ ಮಗ್ರಿಬ್ ನಮಾಝಿನ ಬಳಿಕ ಪೇರಡ್ಕ ಮಸೀದಿ ವಠಾರ ದಲ್ಲಿ…

ಸುಳ್ಯ ನಗರ ಪಂಚಾಯತ್ ಪ್ರಕಟಣೆ; ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮೇಕೆ, ದನ ಗಳನ್ನು ಮೇಯಲು ಬಿಡದಿರಿ- ಬಿಟ್ಟಲ್ಲಿ ದಂಡ ಕಟ್ಟಿಟ್ಟ ಬುತ್ತಿ

ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳಾದ ಆಡು, ದನ ಗಳನ್ನು ಸಾರ್ವಜನಿಕ ರಸ್ತೆಗಳಿಗೆ ಬಿಡುತ್ತಿರುವುದು ಸುಳ್ಯ ಪಟ್ಟಣ ಪಂಚಾಯತ್ ಗಮನಕ್ಕೆ ಬಂದಿದ್ದು, ಇದರಿಂದಾಗಿ ಸಾರ್ವಜನಿಕರಿಗೆ, ಪಾದಚಾರಿಗಳಿಗೆ, ವ್ಯಾಪಾರಸ್ಥರಿಗೆ ತೊಂದರೆಯುಂಟಾಗಿದ್ದಲ್ಲದೆ, ವಾಹನ ಅಪಘಾತಗಳಂತಹ ಘಟನೆಗಳು ಕೂಡಾ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ…

ಪೈಚಾರ್: ಸೆಕೆಂಡ್ ಹ್ಯಾಂಡ್ ‘ಇನ್ವೈಟ್ ಕಾರ್ ಬಝಾರ್’ ನಾಳೆ ಶುಭಾರಂಭ

ಪೈಚಾರ್: ಸೆಕೆಂಡ್ ಹ್ಯಾಂಡ್ ಕಾರ್ ಮಳಿಗೆ ‘ಇನ್ವೈಟ್ ಕಾರು‌ ಬಝಾರ್’ ನಾಳೆ (ಅ.21) ರಂದು ಬೆಳಗ್ಗೆ 10 ಗಂಟೆಗೆ ಪೈಚಾರಿನಲ್ಲಿ ಶುಭಾರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರು ಆಗಮಿಸಬೇಕಾಗಿ ಮಾಲಕರು ತಿಳಿಸಿದ್ದಾರೆ