Category: ಇತರೆ

ಮಂಗಳೂರು: ಪೊಲೀಸ್ ಇಲಾಖೆಯ ನೂತನ ವಸತಿಗೃಹ ಉದ್ಘಾಟನೆ; ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭಾಗಿ

ಮಂಗಳೂರು: ನಗರದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ನಿರ್ಮಿಸಲಾದ ನೂತನ ವಸತಿಗೃಹಗಳ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು. ​ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯ ಗೃಹ ಸಚಿವರಾದ ಸನ್ಮಾನ್ಯ ಡಾ. ಜಿ. ಪರಮೇಶ್ವರ್ ಅವರು ನೂತನ ವಸತಿ…

ಬೆಂಗಳೂರಿನ ನಿರ್ಮಾಣ ಕ್ಷೇತ್ರದಲ್ಲಿ 25 ವರ್ಷಗಳ ಮೈಲಿಗಲ್ಲು: 250ಕ್ಕೂ ಹೆಚ್ಚು ಕನಸಿನ ಮನೆಗಳನ್ನು ನಿರ್ಮಿಸಿದ ‘ಶ್ರೀ ರಾಮಕೃಷ್ಣ ಅಸೋಸಿಯೇಟ್ಸ್’

ಬೆಂಗಳೂರು: ಕಳೆದ ಎರಡೂವರೆ ದಶಕಗಳಿಂದ ಬೆಂಗಳೂರಿನ ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ನೀಡುತ್ತಿರುವ ‘ಶ್ರೀ ರಾಮಕೃಷ್ಣ ಅಸೋಸಿಯೇಟ್ಸ್’ (SRK Associates), ಇದೀಗ 25 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿದೆ. ನಾಗರಬಾವಿ ಮತ್ತು ಮಲ್ಲತ್ತಹಳ್ಳಿ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಈ ಸಂಸ್ಥೆ, ಇದುವರೆಗೆ…

10ನೇ ತರಗತಿಯ ಮೊದಲ ಪರೀಕ್ಷೆ ತಪ್ಪಿಸಿಕೊಂಡರೆ 2ನೇ ಬೋರ್ಡ್ ಎಕ್ಸಾಂಗೆ ಅನರ್ಹ : `CBSE’ ಹೊಸ ರೂಲ್ಸ್

2026 ರಿಂದ ಪ್ರಾರಂಭವಾಗುವ ಹೊಸ 10 ನೇ ತರಗತಿಯ ಬೋರ್ಡ್ ಪರೀಕ್ಷಾ ಯೋಜನೆಯ ಅರ್ಹತಾ ನಿಯಮಗಳ ಕುರಿತು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಅಧಿಕೃತ ಸ್ಪಷ್ಟೀಕರಣವನ್ನು ಹೊರಡಿಸಿದೆ. ವೈಯಕ್ತಿಕ, ವೈದ್ಯಕೀಯ ಅಥವಾ ಇತರ ಕಾರಣಗಳಿಂದ ಮೊದಲ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದವರು…

ಕೋಝಿಕ್ಕೋಡ್ ಹೈಲೈಟ್ ಮಾಲ್ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್! 47 ಕಾರುಗಳನ್ನು ಉಡುಗೊರೆಯಾಗಿ ನೀಡಿದ ಮಾಲೀಕ

ಕೋಝಿಕ್ಕೋಡ್: ಕೇರಳದ ಪ್ರಸಿದ್ಧ ಹೈಲೈಟ್ ಗ್ರೂಪ್ (HiLITE Group) ತನ್ನ ಉದ್ಯೋಗಿಗಳಿಗೆ ಅಚ್ಚರಿಯ ಉಡುಗೊರೆ ನೀಡುವ ಮೂಲಕ ಸುದ್ದಿಯಲ್ಲಿದೆ. ಸಂಸ್ಥೆಯು ತನ್ನ 30ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ನಿಷ್ಠಾವಂತ ಉದ್ಯೋಗಿಗಳಿಗೆ ಬರೋಬ್ಬರಿ 47 ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ​ಮುಖ್ಯಾಂಶಗಳು:…

ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ ವತಿಯಿಂದ ರಂಜಾನ್ ಪ್ರಯುಕ್ತ ಮಹಿಳೆಯರಿಗೆ ಅಧ್ಯಯನ ತರಗತಿ

​ಸುಳ್ಯ: ಇಲ್ಲಿನ ಪೈಚಾರ್ ಅಲ್ – ಅಮೀನ್ ಯೂತ್ ಸೆಂಟರ್ (ರಿ) ಇದರ ಆಶ್ರಯದಲ್ಲಿ ಮುಂಬರುವ ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ಮಹಿಳೆಯರಿಗಾಗಿ ವಿಶೇಷ ಅಧ್ಯಯನ ತರಗತಿಯನ್ನು ಆಯೋಜಿಸಲಾಗಿದೆ. ​ಈ ಕಾರ್ಯಕ್ರಮವು ಇದೇ ಫೆಬ್ರವರಿ 17ರ ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ…

ನವದೆಹಲಿ: ಪ್ರಧಾನಿ ಮೋದಿಯವರನ್ನು ಭೇಟಿಯಾದ ಭಾರತದ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್

ನವದೆಹಲಿ: ಭಾರತದ ಗ್ರಾಂಡ್ ಮುಫ್ತಿ ಹಾಗೂ ಅಖಿಲ ಭಾರತ ಸುನ್ನಿ ಜಮಿಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಇಂದು (ಫೆಬ್ರವರಿ 16) ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ​ಈ…

ಸಾವು ಗೆದ್ದ ಪುಟ್ಟ ಕಂದಮ್ಮ; ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ, 10 ತಿಂಗಳ ಮಗುವಿನಿಂದ 5 ಜನರಿಗೆ ಮರುಜೀವನ

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯ ದಂಪತಿಗಳಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ 10 ತಿಂಗಳ ಮಗಳು ಅಲಿನ್ ಶೆರಿನ್ ಅಬ್ರಹಾಂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದರು (Brain Dead). ಮಗುವಿನ ಸಾವಿನ ನೋವಿನಲ್ಲೂ…

ಓಮನ್: ಫೆಬ್ರವರಿ 19ರಿಂದ ಪವಿತ್ರ ರಂಜಾನ್ ಮಾಸ ಆರಂಭ – ಅಧಿಕೃತ ಘೋಷಣೆ

ಮಸ್ಕತ್: ಓಮನ್ ಸುಲ್ತಾನೇಟ್ ಈ ವರ್ಷದ ಪವಿತ್ರ ರಂಜಾನ್ ಮಾಸದ ಆರಂಭದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಖಗೋಳ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, 2026ರ ಫೆಬ್ರವರಿ 19, ಗುರುವಾರ ಓಮನ್‌ನಲ್ಲಿ ರಂಜಾನ್‌ನ ಮೊದಲ ದಿನವಾಗಿರುತ್ತದೆ ಎಂದು ಅಲ್ಲಿನ ಧಾರ್ಮಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.…

ಮಕ್ಕಳು ಆದಾಯ ತೆರಿಗೆ ಪಾವತಿಸುತ್ತಿದ್ದರೂ ಪೋಷಕರಿಗೆ ಬಿಪಿಎಲ್ ಕಾರ್ಡ್: ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ

ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ತಂದೆ-ತಾಯಿಗೆ ಬಿಪಿಎಲ್‌ ಕಾರ್ಡ್‌ ನೀಡಬಹುದು. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕು” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ. ಹಾಸನ ಜಿಲ್ಲಾಧಿಕಾರಿ ಕಚೇರಿ…

ಅರಂತೋಡು ಹೋಟೆಲ್ ಫುಡ್ ಪಾಯಿಂಟ್ ಗೆ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಫೂರ್ ಭೇಟಿ

ಅರಂತೋಡು ಮುಖ್ಯ ರಸ್ತೆಯಲ್ಲಿರುವ ಹೋಟೆಲ್ ಫುಡ್ ಪಾಯಿಂಟ್ ಗೆ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ ಎ.ಗಫೂರ್ ಭೇಟಿ ನೀಡಿದರು.ಅವರು ದ. ಕ.ಸಂಪಾಜೆಯಲ್ಲಿ ವಿವಿಧ ಅನುದಾನದಲ್ಲಿ ಅನುಷ್ಠಾನ ಗೊಂಡ ಕಾಮಗಾರಿಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅರಂತೋಡು ತೆಕ್ಕಿಲ್…