Category: ಇತರೆ

ಇನ್ಸ್ಟಾಗ್ರಾಮ್‌ನಿಂದ ‘ಗ್ರೇಟ್ ಪರ್ಜ್ 2026’: ದಿಢೀರ್ ಅಂತ ಕೋಟ್ಯಂತರ ನಕಲಿ ಫಾಲೋವರ್ಸ್ ಡಿಲೀಟ್!

​ಸುದ್ದಿಯ ಸಂಪೂರ್ಣ ವಿವರ: ಸೋಷಿಯಲ್ ಮೀಡಿಯಾ ದೈತ್ಯ ಇನ್ಸ್ಟಾಗ್ರಾಮ್ ಇದೀಗ ನಕಲಿ ಖಾತೆಗಳ ವಿರುದ್ಧ ಸಮರ ಸಾರಿದೆ. ‘ಗ್ರೇಟ್ ಪರ್ಜ್ 2026’ (Great Purge 2026) ಹೆಸರಿನಲ್ಲಿ ನಡೆಯುತ್ತಿರುವ ಈ ಬೃಹತ್ ಕಾರ್ಯಾಚರಣೆಯಲ್ಲಿ, ಇನ್ಸ್ಟಾಗ್ರಾಮ್ ಕೋಟ್ಯಂತರ ಬೋಟ್, ಆಟೋ ಫಾಲೋವರ್ಸ್ (Auto…

ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ.ಎಂ ಶಾಹಿದ್ ತೆಕ್ಕಿಲ್ ಹಾಗೂ ಇಪ್ಪತ್ತಾರು ಸದಸ್ಯರ ನೇಮಕ

ಬೆಂಗಳೂರು: ಕರ್ನಾಟಕ ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಮತ್ತು ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರಕಾರ ಇದೀಗ ಆದೇಶ ಹೊರಡಿಸಿದೆ. ಟಿ.ಎಂ ಶಾಹಿದ್ ಅವರು ಕರ್ನಾಟಕ ರಾಜ್ಯ…

ಮೆ.7 ರಂದು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಕೊಯನಾಡಿನಲ್ಲಿ 29ನೇ ಸ್ವಲಾತ್ ವಾರ್ಷಿಕೋತ್ಸವ

ಕೊಯನಾಡು: ಇಂದು ಮೇ 07 ರಂದು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಕೊಯನಾಡಿನಲ್ಲಿ 29ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಏಕದಿನ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಪ್ರಭಾಷಣಗಾರರಾಗಿ ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಮುದುಗುಡ ಅವರು ಭಾಷಣ ಮಾಡಲಿದ್ದಾರೆ.…

ಎನ್‌ಕೌಂಟರ್ ಸ್ಪೆಷಲಿಸ್ಟ್ ಐಪಿಎಸ್ ಅಜಯ್ ಪಾಲ್ ಶರ್ಮಾ ಪಶ್ಚಿಮ ಬಂಗಾಳಕ್ಕೆ: 5 ವರ್ಷಗಳ ನಿಯೋಜನೆ

ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತರಾಗಿರುವ, ಉತ್ತರ ಪ್ರದೇಶ ಕೇಡರ್‌ನ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರನ್ನು ಪಶ್ಚಿಮ ಬಂಗಾಳಕ್ಕೆ ಐದು ವರ್ಷಗಳ ಕಾಲ ನಿಯೋಜನೆ (Deputation) ಮಾಡಿದೆ. ​ತಮ್ಮ…

ಬಿಸಿಲಿನ ಬೇಗೆಯಿಂದ ಬೆಂದಿದ್ದ ಸುಳ್ಯ ಜನತೆಗೆ ವರುಣನ ತಂಪು: ದಿಢೀರ್ ಮಳೆಯಿಂದಾಗಿ ಇಳಿದ ತಾಪಮಾನ!

ಸುಳ್ಯ: ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲು ಮತ್ತು ಸೆಕೆಯಿಂದ ಕಂಗೆಟ್ಟಿದ್ದ ಸುಳ್ಯ ತಾಲೂಕಿನ ಜನತೆಗೆ ಕೊನೆಗೂ ವರುಣ ತಂಪೆರೆದಿದ್ದಾನೆ. ಮಂಗಳವಾರ ದಿಢೀರನೆ ಸುರಿದ ಮಳೆಯಿಂದಾಗಿ ಸುಳ್ಯದ ವಾತಾವರಣ ಸಂಪೂರ್ಣ ತಂಪಾಗಿದ್ದು, ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನ ನಿರಾಳರಾಗಿದ್ದಾರೆ. ಬೆಳಗ್ಗಿನಿಂದಲೇ ಸುಡು…

ಊರಿನ ಋಣ ತೀರಿಸುತ್ತಿರುವ ಸಾರ್ಥಕ ಬದುಕು: ಯುವಜನತೆಗೆ ಮಾದರಿಯಾದ ಅರಂತೋಡಿನ ಅನಿವಾಸಿ ಉದ್ಯಮಿ ಸೈಫುದ್ದೀನ್ ಪಟೇಲ್

ಸುಳ್ಯ: “ಕಲಿತ ವಿದ್ಯೆ ಸಮಾಜಕ್ಕೆ ಬೆಳಕಾಗಲಿ, ಗಳಿಸಿದ ಸಂಪತ್ತು ಪರರ ಕಣ್ಣೀರು ಒರೆಸಲಿ” ಎಂಬ ಮಾತಿಗೆ ಅನ್ವರ್ಥವಾಗಿ ಬದುಕುತ್ತಿರುವವರು ಅರಂತೋಡಿನ ಹೆಮ್ಮೆಯ ಪುತ್ರ, ಅನಿವಾಸಿ ಉದ್ಯಮಿ ಸೈಫುದ್ದೀನ್ ಪಟೇಲ್. ಒಂದು ಊರಿನ ನಿಜವಾದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳ ನಿರ್ಮಾಣವಲ್ಲ;…

ನಾಳೆ (ಮೆ.5) ಸುಳ್ಯದ ವಿವಿಧೆಡೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಪವರ್ ಕಟ್? ಇಲ್ಲಿದೆ ಮಾಹಿತಿ

ಸುಳ್ಯ: ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ (ಮೇ 5, ಮಂಗಳವಾರ) ಬೆಳಿಗ್ಗೆ 10:00 ರಿಂದ…

SSF,SYS ಮುಸ್ಲಿಂ ಜಮಾಅತ್ ಕಲ್ಲುಗುಂಡಿ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ

ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು. ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಹನೀಫ್ ಇ.ಆರ್.…

ಕೋವಿ, ಪಿಸ್ತೂಲ್ ಹೊಂದಿರುವವರಿಗೆ ಪೊಲೀಸ್ ಇಲಾಖೆಯಿಂದ ಪ್ರಮುಖ ಸೂಚನೆ; ಕೂಡಲೇ ಪರಿಶೀಲನೆಗೆ ಹಾಜರಾಗಲು ಮನವಿ

ಸುಳ್ಯ: ಸುಳ್ಯ ಕಸಬಾ ಗ್ರಾಮದ ವ್ಯಾಪ್ತಿಯಲ್ಲಿ ಕೋವಿ (ಬಂದೂಕು) ಮತ್ತು ಪಿಸ್ತೂಲ್ ಹೊಂದಿರುವ ಪರವಾನಗಿದಾರರಿಗೆ ಸುಳ್ಯ ಪೊಲೀಸ್ ಇಲಾಖೆಯು ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ​2025 ಹಾಗೂ 2026ನೇ ಸಾಲಿನಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ತಂದು ಪರಿಶೀಲನೆ (ಇನ್ಸ್‌ಪೆಕ್ಷನ್) ಮಾಡಿಸದೆ ಇರುವವರು,…

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಮತ್ತು ಸನ್ಮಾನ ಸಮಾರಂಭ

ನಾವು ಅನುಭವಿಸುವ ಪ್ರತಿಯೊಂದು ಸೌಕರ್ಯಕ್ಕೂ ಯಾರೋ ಒಬ್ಬರು ಕಾರ್ಮಿಕರ ಪರಿಶ್ರಮ ಅಡಿಪಾಯವಾಗಿರುತ್ತದೆ: ಡಾ. ನಂದಕುಮಾರ್ ಗೌರವವು ಕೇವಲ ಹುದ್ದೆಯಿಂದ ಅಲ್ಲ ಪರಿಶ್ರಮದಿಂದ ಒದಗುತ್ತದೆ. ನಾವಿಂದು ಪ್ರತಿದಿನ ಮೌನವಾಗಿ ದುಡಿಯುವ ಕೈಗಳಿಗೆ ನಮ್ಮ ಹೃದಯದಿಂದ ಗೌರವ ಸಲ್ಲಿಸುವ ದಿನ. ನಾವು ಅನುಭವಿಸುವ ಪ್ರತಿಯೊಂದು…