Category: ಇತರೆ

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

ಮಂಗಳೂರು ಜೂನ್ 19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೀಗ ವರ್ಗಾವಣೆಗಳ ಕಾಲ, ಇತ್ತೀಚೆಗೆ ಜಿಲ್ಲೆಯಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. ಇದೀಗ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿರುವ ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ…

ಕೂಲಿ ಕಾರ್ಮಿಕರ ಮತ್ತು ಜನ ಸಾಮಾನ್ಯರ ಸಂಕಷ್ಟಗಳನ್ನು ಅರಿತು ಸರಕಾರ ಕೆಂಪು ಕಲ್ಲು,ಜಲ್ಲಿ, ಮರಳಿನ ಸಾಗಾಟದ ಮೇಲೆ ವಿಧಿಸಿರುವ ನಿರ್ಬಂಧವನ್ನು ತಕ್ಷಣ ಹಿಂಪಡೆಯಬೇಕಾಗಿದೆ- ರಫೀಕ್ ಎಂ.ಎ

ರಫೀಕ್ ಎಂ ಎಸದಸ್ಯರು ಗ್ರಾಮ ಪಂಚಾಯತ್ ಸವಣೂರು ತೀವ್ರ ಮಳೆ ಹಾನಿ ಮತ್ತು ಪ್ರಾಕೃತಿಕ ವಿಕೋಪಗಳಿಂದ ಉಂಟಾದ ಸಮಸ್ಯೆಗಳಿಂದ ಜನ ಸಾಮಾನ್ಯರು, ಕೃಷಿಕರು, ದಿನಕೂಲಿ ನೌಕರರು ಸ್ವಯಂ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವ ಇಂತಹ ಕಠಿಣ ಸಂದರ್ಭದಲ್ಲಿ, ಮರಳು ಕೆಂಪುಗಲ್ಲು ಜಲ್ಲಿಕಲ್ಲು ಸಾಗಾಟಕ್ಕೆ ಜಿಲ್ಲಾಡಳಿತವು…

ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವರ್ಗಾವಣೆ- ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್‌ ಎಚ್ ವಿ ನೇಮಕ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ ಅವರನ್ನು ನೇಮಕ ಮಾಡಲಾಗಿದೆ. 2016 ನೇ ಬ್ಯಾಚ್ ನ ಐ ಎ ಎಸ್ ಅಧಿಕಾರಿ ದರ್ಶನ್ ಎಚ್‌ ವಿ ಆಗಿದ್ದಾರೆ.

ಏರ್ ಇಂಡಿಯಾ ಅಪಘಾತ: ಮೃತ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಸಹಾಯ ಘೋಷಿಸಿ ಉದಾರತೆ ಮೆರೆದ ‘ವೈದ್ಯ ಶಂಶೀರ್’

2010ರಲ್ಲಿ ಮಂಗಳೂರು ವಿಮಾನ ಅಪಘಾತ ಸಂಭವಿಸಿದಾಗ ಕೂಡ ಸಾಕಷ್ಟು ಮಂದಿಗೆ ಆರ್ಥಿಕ ನೆರವು ನೀಡಿದ ಸಂಶೀರ್ ಅಹಮದಾಬಾದ್, ಜೂನ್ 17: ಗುಜರಾತ್ನ ಏರ್ ಇಂಡಿಯಾ(Air India) ಅಪಘಾತದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಘೋಷಣೆ ಮಾಡುವ ಮೂಲಕ…

ಸುಳ್ಯ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಛತ್ರಿ ನೀಡಿದ ಎಸ್.ವೈ.ಎಸ್ ಸುಳ್ಯ ಝೋನ್ ತಂಡ

ಮಳೆಗಾಲದಲ್ಲಿ ಕರ್ತವ್ಯಕ್ಕೆ ದಾವಿಸುವ ಪೋಲೀಸ್ ಸಿಬ್ಬಂದಿಗಳಿಗೆ ಅಗತ್ಯವಾಗಿ ಬೇಕಾದ ಛತ್ರಿಗಾಗಿ ಠಾಣಾಧಿಕಾರಿಯವರು ಎಸ್ ವೈ ಎಸ್ ಸುಳ್ಯ ಝೋನ್ ತಂಡದೊಂದಿಗೆ ಅಪೇಕ್ಷಿಸಿದರು. ಅದರಂತೆ ಕಾರ್ಯಪ್ರವೃತ್ತರಾದ ಎಸ್ ವೈ ಎಸ್ ಸುಳ್ಯ ಝೋನ್ ಸಾಂತ್ವನ ಇಸಾಬ ತಂಡವು ಸಹಕಾರ್ಯಕರ್ತರ ಸಹಕಾರದೊಂದಿಗೆ ಸುಮಾರು 20…

ದಿ ಏಜೆಂಟ್ ಪ್ಲಸ್ ಡಿಜಿಟಲ್ ಇನ್ಸೂರೆನ್ಸ್ ಕುಂಬ್ರದಲ್ಲಿ ಶುಭಾರಂಭ

ನಿಮ್ಮ ವಾಹನದ ಎಲ್ಲಾ ರೀತಿಯ ಇನ್ಸೂರೆನ್ಸ್ ಅತೀ ಕಡಿಮೆ ದರದರಲ್ಲಿ ಮಾಡಿಕೊಡಲು ಶುಭಾರಂಭಗೊಂಡಿದೆ, ದಿ ಏಜೆಂಟ್ ಪ್ಲಸ್ ಡಿಜಿಟಲ್ ಇನ್ಸೂರೆನ್ಸ್ ಕುಂಬ್ರ. ಇಲ್ಲಿ ಆಟೋರಿಕ್ಷಾ, ಪಿಕಪ್, ಲಾರಿ, ಬೈಕ್, ಖಾಸಗಿ ರೀತಿಯ ಇತರೇ ಎಲ್ಲಾ ವಾಹನಗಳಿಗೆ ಅತೀ ಹೆಚ್ಚಿನ ರಿಯಾಯಿತಿ ದರದಲ್ಲಿ…

ರಕ್ತನಿಧಿ ಕೇಂದ್ರಗಳಲ್ಲಿ ನಿಗದಿಪಡಿಸಿದ ರಕ್ತ ಪರೀಕ್ಷಾ ವೆಚ್ಚ ದಿಢೀರ್ ಹೆಚ್ಚಳ ಕಡಿತಗೊಳಿಸುವಂತೆ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ

ಜಿಲ್ಲೆಯ ಎಲ್ಲಾ ಬ್ಲಡ್ ಬ್ಯಾಂಕ್‌ಗಳಲ್ಲಿ ರೋಗಿಗಳಿಗೆ ಅವಶ್ಯಕತೆಗನುಸಾರವಾಗಿ ಪೂರೈಸಲಾಗುವ ರಕ್ತಗಳಿಗೆ ಈಗಾಗಲೇ ಪರೀಕ್ಷಾ ಮತ್ತು ಪರಿಶೀಲನಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು ರೋಗಿಗಳೇ ಭರಿಸುತ್ತಿದ್ದಾರೆ. ರಕ್ತ ವಿಂಗಡಣೆ ಪ್ರಕ್ರಿಯೆಗಳಾದ ಪ್ಲಾಸ್ಟಾ, ಪ್ಲೇಟ್ಲೇಟ್ ಮತ್ತು ಕ್ರಯೋ ಹೀಗೇ ಪ್ರತಿಯೊಂದಕ್ಕೂ ಬ್ಲಡ್ ಬ್ಯಾಂಕ್‌ಗಳಲ್ಲಿ ನಿರ್ದಿಷ್ಟ…

ಸುಳ್ಯದ ಹಲವು ಭಾಗಗಳಲ್ಲಿ ನಾಳೆ(ಜೂ17) ವಿದ್ಯುತ್ ವ್ಯತ್ಯಯ

110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ದಿನಾಂಕ: 17.06.2025 (ಮಂಗಳವಾರ) ಪೂರ್ವಾಹ್ನ 10:00 ರಿಂದ ಸಾಯಂಕಾಲ 3:00 ಗಂಟೆಯವರೆಗೆ 33ಕೆ.ವಿ ಮಾಡಾವು-ಬೆಳ್ಳಾರೆ, 33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು, 33ಕೆವಿ ಮಾಡಾವು-ಕಾವು ಮತ್ತು 33ಕೆವಿ ಮಾಡಾವು – ಸುಳ್ಯ ವಿದ್ಯುತ್ ಮಾರ್ಗಗಳ…

ದ.ಕ ಜಿಲ್ಲೆಯ ಎಲ್ಲಾ ತಾಲೂಕಿನ ಶಾಲೆಗಳಿಗೆ (ಇಂದು ಜೂ.16) ರಜೆ

ಭಾರಿ ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಮಂಗಳೂರು, ಬಂಟ್ವಾಳ, ಉಳ್ಳಾಲ ಹಾಗೂ ಮೂಡುಬಿದಿರೆ, ಮೂಲ್ಕಿ, ಪುತ್ತೂರು, ಸುಳ್ಯ ಸೇರಿದಂತೆ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜು ಗಳಿಗೆ ಜೂ.16 ರಂದು ರಜೆ ಘೋಷಣೆ ಮಾಡಲಾಗಿದೆ.

ದಕ ಜಿಲ್ಲೆಯ ಹಲವು ತಾಲೂಕುಗಳಿಗೆ (ನಾಳೆ ಜೂ.16) ರಜೆ

ಭಾರಿ ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಮಂಗಳೂರು, ಬಂಟ್ವಾಳ, ಉಳ್ಳಾಲ ಹಾಗೂ ಮೂಡುಬಿದಿರೆ, ಮೂಲ್ಕಿ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜೂ.16 ರಂದು ರಜೆ ಘೋಷಣೆ ಮಾಡಲಾಗಿದೆ.