IMG 20240728 WA0060IMG 20240728 WA0060

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರನ್ನು ಗುರುತಿಸಿ ನೀಡಲಾಗುವ ಔಟ್ ಸ್ಟ್ಯಾಂಡಿಂಗ್ ಅಡ್ಮಿನಿಸ್ಟ್ರೇಟರ್ ಅವಾರ್ಡ್ ಲಭಿಸಿದೆ. ಮೈಸೂರು, ಶಿವಮೊಗ್ಗ,ಹಾಸನ,ದಕ್ಷಿಣಕನ್ನಡ ಜಿಲ್ಲೆಗಳ ಪ್ರಾಂಶುಪಾಲರುಗಳಲ್ಲಿ ನಮ್ಮ ದಕ್ಷಿಣಕನ್ನಡದ ಸುಳ್ಯ ದಿಂದ ಆಯ್ಕೆ ಮಾಡಿ

ಜು.21ರಂದು ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಗುರುಪೂರ್ಣಿಮೆಯಂದು ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಮಂಗಳೂರಿನ ವಿಸ್ಡಂ ಇನ್ಸ್ಟಿಟ್ಯೂಟ್ ನೆಟ್ ವರ್ಕ್ ನವರು ರುದ್ರ ಕುಮಾರ್ ರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *