ಸುಳ್ಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಕಾರಿನ ಮೇಲೆ ಕುಳಿತು ಯುವಕರ ಪುಂಡಾಟ; ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರಿಂದ ಕಾರಿನ ಚಾಲಕನ ಮೇಲೆ ದೂರು ದಾಖಲು
ಮಡಿಕೇರಿ ಭಾಗದಿಂದ ಸುಳ್ಯದ ಕಡೆ ಚಲಿಸಿತ್ತಿದ್ದ ಕಾರಿನಲ್ಲಿ ಯುವಕರು ಸರ್ಕಸ್ ತರಹ ಪುಂಡಾಟ ಮೆರೆದಿದ್ದಾರೆ. ಮೈಸೂರು ನೊಂದಣಿ ಹೊಂದಿರುವ ಹ್ಯುಂಡೈ ಅಲ್ಕಝರ್ ಕಾರು ಎಂದು ಮೇಲ್ನೋಟಕ್ಕೆ ಗುರುತಿಸಲಾಗಿದೆ. ಕಾರಿನ ಮೇಲ್ಬಾಗದ ಸನ್’ರೂಫ್ ತೆರೆದು ಆ ಭಾಗದಿಂದ ಇಬ್ಬರು ಯುವಕರು ಮೇಲೆ ನಿಂತುಕೊಂಡು.…
