ಹಿರಿಯ ವ್ಯಕ್ತಿ, ಮಾರ್ಗದರ್ಶಕರು ಹಾಗೂ ಕ್ರೀಡಾ ರಂಗದಲ್ಲಿ ಅತ್ಯಂತ ಪ್ರೊತ್ಸಾಹ ನೀಡಿದ
ಅಬೂಬಕ್ಕರ್ ಹಾಜಿ ಇಂದು ನಿಧನ ಹೊಂದಿದ್ದಾರೆ. ಇವರ ಈ ಅಗಲುವಿಕೆಗೆ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಂತಾಪ ಸೂಚಿಸಿದ್ದು, ಸೃಷ್ಟಿಕರ್ತನು ಅವರ ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ಪ್ರಧಾನ ಕಾರ್ಯದರ್ಶಿ ಕಂಬನಿ ಮಿಡಿದಿದ್ದಾರೆ.
