Nammasullia: 2025-26 ನೇ ಸಾಲಿನ ಫ್ರೆಂಡ್ಸ್ ಸರ್ಕಲ್ ಶಾಂತಿನಗರ ಇದರ ಪ್ರಥಮ ವಾರ್ಷಿಕ ಮಹಾಸಭೆ ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ನವೀನ್ ಕುಮಾರ್ ಎಸ್.ಆರ್, ಕಾರ್ಯದರ್ಶಿಯಾಗಿ ಪೃಥ್ವಿರಾಜ್ ಎ . ಸಿ, ಖಜಾಂಜಿಯಾಗಿ ಪ್ರೀಥಮ್ ಮಜಿಕೋಡಿ ಉಪಧ್ಯಕ್ಷರಾಗಿ ರವಿಪ್ರಸಾದ್ ಎಸ್.ಎಮ್, ಇವರುಗಳನ್ನು ಎಲ್ಲರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ಹರಿಪ್ರಸಾದ್ ಎಸ್.ಎಮ್ ವಂದಿಸಿದರು. ಧನ್ಯವಾದವನ್ನು ಪ್ರಜ್ವಲ್ ಎ.ಸಿ ನೆರವೇರಿಸಿದರು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾದ ಪ್ರಸನ್ನಕುಮಾರ್.ಎಸ್, ಅಭಿಲಾಷ್ ಎಮ್. ಆರ್, ವಿನಯ್ ಕುಮಾರ್ ನೂಜಾಡಿ , ವಿಖ್ಯಾತ್ ರಾಜ್ , ಭರತ್ ಪೂಜಾರಿ, ನಿತೀಶ್, ಹವೀನ್, ರಕ್ಷಿತ್, ವಿನಯ್, ಲೋಹಿತ್ ನೂಜಾಡಿ , ಲೋಚನ್ , ಧೀಕ್ಷಿತ್, ವಿಶ್ವೇಶ್ ಚೌಟಾಜೆ ಉಪಸ್ಥಿತರಿದ್ದರು.
