IMG 20240630 173537IMG 20240630 173537

ಬೆಂಗಳೂರಿನಿಂದ ಉಡುಪಿಯ ಹಳೆಯಂಗಡಿಗೆ ತೆರಳುತ್ತಿದ್ದ, ನಿಸಾನ್ ಸನ್ನಿ ಕಾರು ಸುಳ್ಯದ ಬೈತಡ್ಕ ತಿರುವಿನಲ್ಲಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಕಲ್ಲಿಗೆ ಡಿಕ್ಕಿ ಹೊಡೆದಿದೆ, ಬಳಿಕ ಸಮೀಪವಿರುವ ಕಣಿಗೆ ಬಿದ್ದು ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಮೂರು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಅವರು ಬಸ್ ಮೂಲಕ ತಮ್ಮ ಊರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *