Nammasullia: ಬೋರುಗುಡ್ಡೆ ಆಯಲ್ ವಾಸಿಗಳ ವಾಟ್ಸಪ್‌ ಗ್ರೂಪ್‌ – “ಬಂಧಂ 2023” ಇದರ ಸರ್ವಸದಸ್ಯರ ಸಭೆ ದಿನಾಂಕ 17-07-2025 ರಂದು ಗುರುವಾರ ರಾತ್ರಿ 8 ಗಂಟೆಗೆ ವೆಜ್ ಬಷೀರ್ ರವರ ನಿವಾಸದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವು ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ ಅವರ ದು:ಆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ನಂತರ ಬಹು ಉಸ್ಮಾನ್ ಸಖಾಫಿ ಬೋರುಗುಡ್ಡೆ ಅವರು ಪ್ರಾಸ್ತಾವಿಕ ಭಾಷಣ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೂತನ ಸಾರಥಿಗಳು:
ಅಧ್ಯಕ್ಷರು: ಲತೀಫ್ ಹರ್ಲಡ್ಕ, ಉಪಾಧ್ಯಕ್ಷರು: ಇಕ್ಬಾಲ್ ಗುಜರಿ, ಹಾಜಿ ಶುಕೂರ್, ಪ್ರಧಾನ ಕಾರ್ಯದರ್ಶಿ: ಆರೀಸ್ ಸಿ ಎ, ಜೊತೆ ಕಾರ್ಯದರ್ಶಿಗಳು: ಅಬೂಬಕ್ಕರ್ (Pick & Pay), ಎನ್ ಎ ಅಬ್ದುಲ್ಲಾ, ಖಜಾಂಜಿ: ಅಬ್ದುಲ್ ಕಾದರ್ ಸಿ ಎ,
ನಿರ್ದೇಶಕರು:
ಅಹಮದ್ ಶಿಲ್ಪ, ಅಝಿಝ್ ಕಚ್ಚು, ಬಷೀರ್ ವೆಜ್, ಉಮ್ಮೆರ್ ಕೋಲ್ಚಾರ್, ರಂಶಾದ್ ಅಂಚು, ಮುನಾಫರ್, ಮುಜೀಬ್ ಕೆ ಬಿ, ಅಶ್ರಫ್ ಸ್ಟೈಲ್ ಪಾರ್ಕ್

ಸಲಹಾ ಸಮಿತಿ ಸದಸ್ಯರು:
ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ, ಬಹು ಉಸ್ಮಾನ್ ಸಖಾಫಿ, ಅಬ್ದುಲ್ಲಾ ಡಿ ಎಚ್, ಕಾರ್ಯಕ್ರಮದ ಸ್ವಾಗತವನ್ನು ಆರೀಸ್ ಸಿ ಎ ಅವರು ನೆರವೇರಿಸಿದರು. ಎನ್ ಎ ಅಬ್ದುಲ್ಲಾ ಅವರು ಧನ್ಯವಾದ ಮಾಡಿದರು.

Leave a Reply

Your email address will not be published. Required fields are marked *