Category: ವಾಣಿಜ್ಯ

ಹಳೆಗೇಟು: BMA ಮಲಬಾರ್ ಮಸಾಲಾ ಮಳಿಗೆ ಶುಭಾರಂಭ

ಸುಳ್ಯ: ಇಲ್ಲಿನ‌ ಹಳೆಗೇಟು‌ ಬಳಿ ಬಿ.ಎಂ.ಎ ಮಲಬಾರ್ ಮಾಸಾಲಾ ಮಳಿಗೆ ನ.29 ರಂದು ಶುಭಾರಂಭಗೊಂಡಿತು. ಎಲ್ಲಾ ರೀತಿಯ ಮಾಳಿಕ್ಕಲ್ ಮಸಾಲ ಪದಾರ್ಥಗಳು ಇದೀಗ ಸುಳ್ಯದಲ್ಲಿ ಲಭ್ಯವಿದೆ. ಈ ಸಂಧರ್ಭದಲ್ಲಿ ಮೊಗರ್ಪಣೆ ಮಸೀದಿ‌ ಖತೀಬರಾದ ಹಾಫಿಲ್ ಸೌಕತ್ ಅಲಿ, ಬಿ.ಎಂ.ಎ ಗ್ರೂಪ್ಸ್ ಸ್ಥಾಪಕ…

ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಕಂಗೊಳಿಸುತ್ತಿದೆ ‘ಕನ್ನಡ’ ನಾಮಫಲಕ

ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯ ಮೇಲೆ ಅದೇನೋ ವ್ಯಾಮೋಹ.ಓದಲು-ಅರ್ಥಮಾಡಿಕೊಳ್ಳಲು ಬರಲಿ-ಬಾರದೇ ಇರಲಿ, ಅಂಗಡಿಗಳ ನಾಮಫಲಕದಿಂದ ಆರಂಭಿಸಿ ಮದುವೆ ಆಮಂತ್ರಣ ಪತ್ರಿಕೆಯಾದಿಯಾಗಿ, ಸಭಾಂಗಣಗಳು, ಹೆಸರೂ ಸಹ ಎಲ್ಲವೂ ಬಹುತೇಕ ಇಂಗ್ಲಿಷ್ ಮಯ. ಆದರೆ…ಇಂದು ಆತ್ಮೀಯ ಸ್ನೇಹಿತ ಇಕ್ಬಾಲ್ ಕನಕಮಜಲು ಅವರು ಸುಳ್ಯದ ಮುಸ್ಲಿಂ ಸಮುದಾಯದ…

BPL ಸಮೂಹ ಸಂಸ್ಥೆಯ ಸಂಸ್ಥಾಪಕ ಟಿಪಿಜಿ ನಂಬಿಯಾರ್ ನಿಧನ

ಭಾರತೀಯ ಎಲೆಕ್ಟ್ರಿಕ್ ಕಂಪನಿ ಬಿಪಿಎಲ್ ಸಮೂಹದ ಸಂಸ್ಥಾಪಕ ಟಿ.ಪಿ. ಗೋಪಾಲನ್ ನಂಬಿಯಾರ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ನಂಬಿಯಾರ್ ಅವರಿಗೆ ಕೆಲ ಸಮಯದಿಂದ ಆರೋಗ್ಯ ಸರಿ ಇರಲಿಲ್ಲ. ಇಂದು ಬೆಳಿಗ್ಗೆ 10.15ರ ಸುಮಾರಿಗೆ ಅವರು…

Z ಮಿನಿ ಮಾರ್ಟ್ ಗ್ರ್ಯಾಂಡ್ ಒಪನಿಂಗ್,

Namma sullia ಸುಳ್ಯದ ಪ್ರಮುಖ ಜಂಕ್ಷನ್ ಗಳಲ್ಲಿ‌ ಒಂದಾಗಿರುವ ಪೈಚಾರ್’ನಲ್ಲಿ ಅ.28 ರಂದು ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿತು. ಹಿರಿಯ ವ್ಯಾಪಾರಸ್ಥರಾದ ಇಬ್ರಾಹಿಂ ಪಿ.ಕೆ ಮಾರ್ಟ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬದ್ರಿಯಾ ಮಸೀದಿ ಪೈಚಾರು ಇದರ ಅಧ್ಯಕ್ಷ…

ಅ.28 ರಂದು ಪೈಚಾ‌ರ್ ನಲ್ಲಿ ಝಡ್- ಮಿನಿ ಮಾರ್ಟ್ ಶುಭಾರಂಭ

ಪೈಚಾರ್ ನ ಜಂಕ್ಷನ್ ನಲ್ಲಿ ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಅ.28 ರಂದು ಶುಭಾರಂಭಗೊಳ್ಳಲಿದೆ. ಈ ಮಳಿಗೆಯು ಬೆಳಿಗ್ಗೆ 8.00ರಿಂದ ರಾತ್ರಿ 9.00ರ ತನಕ ಸೇವೆ ನೀಡಲಿದೆ. ಹಾಗೂ 2 ಕಿ.ಮಿ. ವ್ಯಾಪ್ತಿಯೊಳಗೆ, ಎಲ್ಲಾ ಸಾಮಾಗ್ರಿಗಳ ಉಚಿತ ಹೋಂ ಡೆಲಿವರಿ…

ಎನ್.ಎಂ.ಸಿ.ಯಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ

ವಿವಿಧ ಕಂಪೆನಿಗಳಿಗೆ ಆಯ್ಕೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ “ಉದ್ಯೋಗ ಮೇಳ 2024” ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಅಕ್ಟೋಬರ್ 22 ಮಂಗಳವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಎನ್.ಐ.ಐ.ಟಿ.ಯ ಐ.ಎಫ್.ಬಿ.ಐ ನ ವೃತ್ತಿ…

ಬ್ಲುಟೂತ್ ಒಳಗೊಂಡ ವೆಯರ್ ಲೆಸ್ ಮೈಕ್, ಸ್ಪೀಕರ್ ಬಾಡಿಗೆಗೆ ದೊರೆಯಲಿದೆ

ಸುಳ್ಯ: ಶುಭ ಸಮಾರಂಭಗಳಿಗೆ ಹಾಗೂ ಕ್ರೀಡಾ‌ಕೂಟಗಳಿಗೆ ಬೇಕಾಗುವ, ವೈಯರ್ ಲೆಸ್, ಚಾರ್ಜೇಬಲ್, ಹಾಗೂ ಬ್ಲೂಟೂತ್ ಒಳಗೊಂಡಿರುವ, ಅಹುಜಾ ಬ್ರ್ಯಾಂಡ್ ನ ಮೈಕ್ ಗಳು ಬಾಡಿಗೆಗೆ ದೊರೆಯಲಿದೆ. ಈ ಮೈಕ್ ಮಲ್ಟಿ ಪರ್ಪಸ್ ಮೈಕ್ ಆಗಿದ್ದು, ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು, ಅವಶ್ಯಕತೆ ಇದ್ದವರು…

ನವೀನ್ ಚಾತುಬಾಯಿಯವರಿಗೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ.

ಸುಳ್ಯ ತಾಲ್ಲೂಕು ಐವರ್ನಾಡು ಗ್ರಾಮದ ಕೃಷಿಕರಾದ ಸಿ. ಕೆ. ನವೀನ್ ಚಾತುಬಾಯಿಯವರೀಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ದೊರೆತಿದೆ. ಶಿವಮೊಗ್ಗದ ನವುಲೆ ವಿಶ್ವವಿದ್ಯಾಲಯದ ಆವರಣದಲ್ಲಿ…

ಎನ್ನೆಂಸಿಯಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ

ಉದ್ಯೋಗಾಸಕ್ತ ಅಭ್ಯರ್ಥಿಗಳಿಗೆ ಸುವರ್ಣವಕಾಶ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಅಕ್ಟೋಬರ್ 22 ಮಂಗಳವಾರದಂದು ಎನ್ನೆಂಸಿ (ಕೆವಿಜಿ ಕ್ಯಾಂಪಸ್)ಯಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹೀಗೆ…

ಸೆಲ್ ಹೌಸ್ ನಲ್ಲಿ ದೀಪಾವಳಿ ಸೂಪರ್ ಧಮಾಕ ಸೇಲ್

ಸುಳ್ಯ: ಸೆಲ್‌ಹೌಸ್ ಮೊಬೈಲ್ಸ್‌ನಲ್ಲಿ ದೀಪಾವಳಿ ಸೂಪರ್ ಧಮಾಕ ಸೇಲ್, ಹೌದು ಸುಳ್ಯದ ಪ್ರತಿಷ್ಠಿತ ಮೊಬೈಲ್ ಅಂಗಡಿಗಳಲ್ಲಿ ಒಂದಾಗಿರುವ ‘ಸೆಲ್ ಹೌಸ್ ಮೊಬೈಲ್ಸ್’ ನಲ್ಲಿ ‘ಫೆಸ್ಟಿವಲ್ ಬಿಗ್ ಸೇಲ್’ ಈ ಆಫರ್ ಅಕ್ಟೋಬರ್ 15 ರಿಂದ ಆರಂಭಗೊಂಡಿದೆ. ಎಕ್ಸ್‌ಚೇಂಜ್ ಆಫರ್, ನಿಮ್ಮ ಹಳೆಯ…