ಹಾಸನ: ಹಾಸನ ಫುಟ್ಬಾಲ್ ಅಸೊಶಿಯೇಶನ್ ಹಾಗೂ ಹಾಸನ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ದಿ| ಹೆ‌ಚ್.ಎಸ್ ಪ್ರಕಾಶ್ ಸ್ಮರಣಾರ್ಥ ರಾಜ್ಯ ಮಟ್ಟದ 3 ದಿನಗಳ ಏಳು‌ ಜನರ ಮುಕ್ತ ಸೂರ್ಯ ಬೆಳಕು ಹಾಗೂ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಹಾಸನ ಜಿಲ್ಲಾ‌ ಮೈದಾನದಲ್ಲಿ ನಡೆಯಿತು.

ಒಟ್ಟು ಮೂರು ದಿನಗಳ ನಡೆದ ಈ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟವನ್ನು ಟೀಂ TFC ಬೆಂಗಳೂರು (ಮಿಡ್-ಸಿಟಿ) ಪಡೆದುಕೊಂಡಿತು, ರನ್ನರ್ ಅಪ್ ಪ್ರಶಸ್ತಿಯನ್ನು ಹೊಯ್ಸಳ ಹಾಸನ ಪಡೆದುಕೊಂಡಿತು.

Leave a Reply

Your email address will not be published. Required fields are marked *