ಅರಂತೋಡು nammasullia: ಇಲ್ಲಿನ ತೆಕ್ಕಿಲ್ ಹಾಲ್ ನ ಸಮೀಪ ತಿರುವಿನಲ್ಲಿ ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ವರದಿಯಾಗಿದೆ. ಘಟನೆಯಿಂದ ಲಾರಿ ಜಖಂಗೊಂಡಿದ್ದು, ಉಡುಪಿ ನೊಂದಾಣಿ ಹೊಂದಿದ್ದ ಲಾರಿಯಾಗಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.