ಬೆಟ್ಟಂಪಾಡಿಯಿಂದ ಸುಳ್ಯ ಸರ್ಕಾರಿ ಆಸ್ಪತ್ರೆ ಮಾರ್ಗಮಧ್ಯೆ ಕಪ್ಪು ಬಣ್ಣದ ಪರ್ಸ್ ಕಳೆದುಹೋಗಿದೆ. ಅದರಲ್ಲಿ ‘ಅಬ್ದುಲ್ ರಶೀದ್’ ಹೆಸರಿನ ವಾಹನದ RC, ಆಧಾರ್ ಕಾರ್ಡ್ ಮತ್ತು ಸ್ವಲ್ಪ ನಗದು ಕೂಡಾ ಕಳೆದುಹೋಗಿರುತ್ತದೆ.

​ಸಿಕ್ಕವರು ದಯವಿಟ್ಟು ಈ ಸಂಖ್ಯೆಗೆ ಸಂಪರ್ಕಿಸಿ:

+91 8217889535

Leave a Reply

Your email address will not be published. Required fields are marked *