ಅಕ್ಟೋಬರ್ 02 ಬುಧುವಾರ ಬೆಳಗ್ಗೆ 7 ಗಂಟೆಗೆ ಸುನ್ನಿ ಬಾಲ ಸಂಘ ಹಾಗೂ ಸುಬುಲು ಸ್ಸಲಾಂ ಮದ್ರಸ ಕೊಯನಾಡು ವತಿಯಿಂದ ಬೃಹತ್ ಮೌಲಿದ್ ನಡೆಯಿತು, ಮೌಲಿದ್ ನೇತೃತ್ವವನ್ನು ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಹಾಗೂ ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ ವಹಿಸಿಕೊಂಡರು,

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಜಾಕ್, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಹಿಮಾನ್, ಅಲವಿಕುಟ್ಟಿ ಉಪಾಧ್ಯಕ್ಷರಾದ ಕುಂಞಲಿ UAE ಸಮಿತಿ ಅಧ್ಯಕ್ಷ ರಹಮತ್, ಸಲಹಾ ಸಮಿತಿ ಸದಸ್ಯ ಹನೀಫ್ ಎಸ್ ಪಿ, ಸದಸ್ಯರುಗಳಾದ ಲತೀಫ್ ಮುಸ್ಲಿಯಾರ್, ಹಂಸ ಇನ್ನಿತರ ಸದಸ್ಯರು, ಮದ್ರಸ ವಿದ್ಯಾರ್ಥಿಗಳು, ಪೋಷಕರು, ಊರಿನವರು, ಭಾಗವಹಿಸಿದ್ದರು ಯಶಸ್ವಿಯಾಗಿ ಮೌಲಿದ್ ಮಜ್ಲಿಸ್ ನಡೆಯಿತು.

Leave a Reply

Your email address will not be published. Required fields are marked *