SKSSF ಪೇರಡ್ಕ ಗೂನಡ್ಕ ಶಾಖೆ ಮಾಸಿಕ ಮಜ್ಲಿಸುನ್ನೂರ್ ಹಾಗೂ ಶೈಖುನಾ ಶಂಸುಲ್ ಉಲಾಮ ಶೈಖುನಾ ಕಣ್ಣಿಯತ್ತ್ ಉಸ್ತಾದ್ ಶೈಖುನಾ ಅತಿಪಟ್ಟ ಉಸ್ತಾದ್ ರವರ ಆಂಡ್ ನೆರ್ಚೆ ದಿನಾ೦ಕ 27-10 -2024 ಆದಿತ್ಯಾವಾರ ಮಗ್ರಿಬ್ ನಮಾಝಿನ ಬಳಿಕ ಪೇರಡ್ಕ ಮಸೀದಿ ವಠಾರ ದಲ್ಲಿ ನಡೆಯಲಿದೆ.
ಮುಖ್ಯ ಪ್ರಭಾಷಣಗಾರರಾಗಿ ನಹೀಂ ಪೈಝಿ ಅಲ್ ಮಹಬರಿ ಮುಕ್ವೆ ಆಗಮಿಸಲಿದ್ದಾರೆ. ಗಣ್ಯ ಉಪಸ್ಥಿತಿ ಯಾಗಿ ಟಿಯಂ ಶಹೀದ್ ತೆಕ್ಕಿಲ್, ಹಮೀದ್ ಮುಸ್ಲಿಯಾರ್ ಕಲ್ಲುಗುಂಡಿ ಹಾರಿಸ್ ಕೌಸರಿ ಗಟ್ಟಮನೆ ವಹಿಸಲಿದ್ದಾರೆ.
ವಿಸೂ: ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.