mandya: ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ರಾಜ್ಯಮಟ್ಟದ ಇಂಟರ್ ಝೋನಲ್ ಫುಟ್ಬಾಲ್ ಪಂದ್ಯಾಕೂಟವು ನ.9 ರಂದು ಪಿ.ಇ.ಎಸ್ ಮೈದಾನ‌ ಮಂಡ್ಯದಲ್ಲಿ ನಡೆಯಿತು.

ಈ ಪಂದ್ಯದ ಚಾಂಪಿಯನ್ ತಂಡವಾಗಿ ಕೆವಿಜಿ ಫಿಸಿಯೊಥೆರಫಿ ಹೊರಹೊಮ್ಮಿದರೆ, ಕೆವಿಜಿ ಅಲೈಡ್ ಹೆಲ್ತ್ ಸೈನ್ಸ್ ರನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ರಾಜ್ಯಮಟ್ಟದ ಈ ಪಂದ್ಯಕೂಟದಲ್ಲಿ ಪ್ರಥಮ ಹಾಗು ದ್ವಿತೀಯ ಎರಡು ಪ್ರಶಸ್ತಿಯನ್ನು ಸುಳ್ಯದ ಕೆವಿಜಿ ತಂಡ ಗೆದ್ದುಕೊಂಡದ್ದು ವಿಶೇಷ. 

Leave a Reply

Your email address will not be published. Required fields are marked *