ನೆಲ್ಲ್ಯಾಡಿ ನವಂಬರ್: 15 ಧಾರ್ಮಿಕ ರಂಗದಲ್ಲಿ ಹಲವಾರು ಮಸೀದಿ, ಮದ್ರಸಾ ಗಳಲ್ಲಿ ಸೇವೆಗೈಯುತ್ತಿದ್ದ, ನಿಷ್ಕಳಂಕ, ನಗುಮುಖದ, ಸರಳ ವ್ಯಕ್ತಿತ್ವ ಹೊಂದಿದ್ದ ನೆಲ್ಯಾಡಿ ಕೋಲ್ಪೆಯ ಶರೀಫ್ ಮುಸ್ಲಿಯಾರ್ ಕೋಲ್ಪೆಯವರು ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು, ಇವರು ಪತ್ನಿ ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.
ಇವರ ಕುಟುಂಬಕ್ಕೆ, ಸಹನೆಯ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ, ಇವರ ಆಗಲುವಿಕೆಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ನೆಲ್ಯಾಡಿ ಗ್ರಾಮ ಸಮಿತಿಯು
ತೀವ್ರ ಸಂತಾಪವನ್ನು ಸೂಚಿಸುತ್ತದೆ ಎಂದು ನೆಲ್ಯಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಸಿದ್ದೀಕ್ ಮಣ್ಣಗುಂಡಿ ಯವರು ತಿಳಿಸಿದರು.