ಅಲ್- ಅಮೀನ್ ಯೂತ್ ಸೆಂಟರ್ (ರಿ)ಪೈಚಾರ್
ಇದರ ವತಿಯಿಂದ 2024 ನವೆಂಬರ್ 24 ಹಾಗೂ 25ರಂದು ಪೈಚಾರಿನಲ್ಲಿ ನಡೆಯುವ ರಾಜ್ಯ ಮಟ್ಟದ ದಫ್ ಸ್ಪರ್ಧೆ, ಸ್ವಲಾತ್ ವಾರ್ಷಿಕ ಹಾಗೂ ಕಛೇರಿ ಉದ್ಘಾಟನೆಯ ಪ್ರಚಾರ ಸಭೆ ಹಾಗೂ ಪೋಸ್ಟರ್ ಬಿಡುಗಡೆ ಗಲ್ಫ್ ಸಮಿತಿ ಒಮಾನ್ ವತಿಯಿಂದ ಒಮಾನ್’ನ ಮಸ್ಕತ್ ನಡೆಯಿತು. ಈ ಸಂದರ್ಭದಲ್ಲಿ ಅನ್ಸಾರುಲ್ ಮಾಸಾಕೀನ್ ಅಧ್ಯಕ್ಷ ರಶೀದ್ ಶಾಂತಿನಗರ ಮುಜೀಬ್ ಬಿ.ಎಮ್ ಹಾಗೂ ಇನ್ನಿತರರು ಗಣ್ಯರು ಉಪಸ್ಥಿತರಿದ್ದರು.