ದ.ಕ.ಜಿಲ್ಲೆಯ ಅಝಹರಿಸ್ ಸಮಿತಿಯ ಮಹಾಸಭೆ ಮತ್ತು ಕಾರ್ಯಕಾರಿಣಿ ಸಮಿತಿ ರಚನೆಯು ಬಿ.ಸಿ.ರೋಡಿನ ಮಿತ್ತಬೈಲು ಜಬ್ಬಾರ್ ಉಸ್ತಾದ್ ರವರ ಮನೆಯಲ್ಲಿ ಸಭೆ ಡಿ.11 ರಂದು ನಡೆಯಿತು.
ಸಭೆಯ ಮೊದಲು ಮರ್ಹೂಂ ಮಿತ್ತ ಬೈಲು ಉಸ್ತಾದ್ ರವರ ಕಬರ್ ಝಿಯಾರತ್ ರಜಾಕ್ ಅಝ್ ಹರಿ ದುವಾ ನೆರವೇರಿಸಿದರು.ಸಭೆಯ ಅಧ್ಯಕ್ಷತೆಯನ್ನು ರಜಾಕ್ ಅಝಹರಿ ವಹಿಸಿದರು. ಸಭೆಯ ಉದ್ಘಾಟನೆಯನ್ನು ಬಹು ಅನಸ್ ತಂಘಲ್ ಆಜ್ಹರಿ ಕರೆವೇಲು ನೆರವೇರಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.ಸಭೆಯಲ್ಲಿ ಜಬ್ಬಾರ್ ಅಜ್ಝಹರಿ ಚೆನ್ನಾರ್,ನಜೀರ್ ಅಝಹರಿ ಪುತ್ತೂರು,ತ್ವಹ ಅಝಹರಿ ,ಬಷೀರ್ ಅಝಹರಿ ಪ್ರಾಸ್ತಾವಿಕ ಭಾಷಣ ಮಾಡಿದರು.ವರದಿ ಯನ್ನೂ ಫಯಾಜ್ ಅಝಹರಿ ಮಂಡಿಸಿದರು. ಬಳಿಕ 2024-25 ನೇ ಸಾಲಿನ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರು: ಸಯ್ಯದ್ ಅನಸ್ ಅಲ್ ಅಝ್ ಹರಿ ತಂಗಳ್ ಕರುವೇಲು
ಅಧ್ಯಕ್ಷರು: ಅಬ್ದುಲ್ ರಝಾಕ್ ಅಝ್ ಹರಿ ಸವಣೂರು
ಪ್ರಧಾನ ಕಾರ್ಯದರ್ಶಿ: ಶಫೀಕ್ ಅಝ್ಹರಿ ಕಕ್ಕಿಂಜೆ,
ಕೋಶಾಧಿಕಾರಿ: ಅನ್ವರ್ ಅಝ್ ಹರಿ ಬಂಟ್ವಾಳ ವರ್ಕಿಂಗ್ ಕಾರ್ಯದರ್ಶಿ: ಮುಹಮ್ಮದ್ ಬಶೀರ್ ಅಝ್ಹರಿ ಅಲ್ ಮುರ್ಶಿದಿ ಮುಡಿಪು ಸಾಂಬರ್ ತೋಟ
ಉಪಾಧ್ಯಕ್ಷರು: ಶರೀಫ್ ಅಝ್ ಹರಿ ತಿಂಗಳಾಡಿ
ಮುಸ್ತಫಾ ಅಝ್ ಹರಿ ಕಟ್ಟದಪಡ್ಫು
ತ್ವಾಹ ಅಝ್ ಹರಿ ಪರ್ಲಿಯ
ಜೊತೆ ಕಾರ್ಯದರ್ಶಿ: ಅಶ್ರಫ್ ಅಝ್ ಹರಿ ಗಟ್ಟಮನೆ ಝಬೀರ್ ಅಝ್ ಹರಿ ಅಸೈಗೊಳಿ ತಸ್ರೀಫ್ ಅಝ್ ಹರಿ ಗುರುಪುರ ಮೀಡಿಯಾ ವಿಂಗ್: ನೌಶಾದ್ ಅಝ್ ಹರಿ ಸುಳ್ಯ, ಸಾಜಿದ್ ಅಝ್ ಹರಿ ಪೆರಡ್ಕ, ಅಬ್ದುಲ್ ಅಝೀಝ್ ಅಝ್ ಹರಿ ಸಾಲೆತ್ತೂರು
ಸಲಹಾ ಸಮಿತಿ: ನಝೀರ್ ಅಝ್ ಹರಿ ಬೊಳ್ಮಿನಾರ್
ಉಮರ್ ಅಝ್ ಹರಿ ಪುತ್ತೂರು, ಮುನೀರ್ ಅಝ್ ಹರಿ ಕುಂಬ್ರ, ರಫೀಕ್ ಅಝ್ ಹರಿ ಮೈಂದಾಳ
ಕೇಂದ್ರ ಸಮಿತಿ ಕೌನ್ಸಿಲರ್, ಜಬ್ಬಾರ್ ಅಝ್ ಹರಿ ಚೆನ್ನಾರ್
ನಝೀರ್ ಅಝ್ ಹರಿ ಬೊಳ್ಮಿನಾರ್, ನೌಶಾದ್ ಅಝ್ ಹರಿ ಸುಳ್ಯ , ಸಫಿಕ್ ಅಝಹರಿ ವಂದಿಸಿದರು.