nLight Educational Services (R) & Ansarul Muslimeen Association (R) ಸಹಭಾಗಿತ್ವದಲ್ಲಿ ಡಿಸೆಂಬರ್ 25 ರಂದು ನಡೆಯುವ SSLC ಮತ್ತು PUC ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಗಾರ ಮತ್ತು ಸ್ಕಾಲರ್ಶಿಪ್ ಘೋಷಣೆ ಇದರ ಪೋಸ್ಟರ್ ಬಿಡುಗಡೆ AMA ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್ಸ್ ನಡೆಸಿದರು.
ಈ ಸಂದರ್ಭದಲ್ಲಿ ಜಮಾತ್ ಸಮಿತಿ ಸದಸ್ಯರಾದ ಹಾಜಿ ಎಸ್.ಎ ಹಮೀದ್, ಹಾಜಿ ಅಬ್ದುಲ್ ಕಾದರ್ ಆಝಾದ್, AMA ಸದಸ್ಯರಾದ ಎಸ್.ಪಿ ಅಬೂಬಕ್ಕರ್, ಅಕ್ಬರ್ ಕರಾವಳಿ, ಅಹ್ಮದ್ ಆರ್ಶಾನ್ ಮತ್ತು nLight ಸದಸ್ಯರು ಜೊತೆಗೂಡಿದರು.