ಸುಳ್ಯ ದ ಅಪ್ರತಿಮ ಕಲಾವಿದೆ ಪೆನ್ಸಿಲ್ ಆರ್ಟ್ ಮೂಲಕ ಪ್ರಸಿದ್ಧಿ ಪಡೆದ ಸುಳ್ಯ ದ ಬೆಟ್ಟಂಪಾಡಿ ನಿವಾಸಿ ಕು|ಪೂಜಾ ಬೋರ್ಕಾರ್ ಗೆ ಪ್ರತಿಷ್ಠಿತ ಆಕ್ಸೀಸ್ ಮ್ಯಾಕ್ಸ್ ಸಂಸ್ಥೆಯು ಕಲಾರತ್ನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಿತು. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆ ಈ ಬಾರಿಯ ಕಲಾ ರತ್ನ ಪ್ರಶಸ್ತಿಗೆ ಸುಳ್ಯ ದ ಪ್ರತಿಭೆ ಪೆನ್ಸಿಲ್ ಆರ್ಟ್ , ವಾಲ್ ಆರ್ಟ್, ಆರ್ಕಿಲಿಕ್ ಆರ್ಟ್, ಕ್ಯಾನ್ವಾಸ್ ಆರ್ಟ್ ಮೂಲಕ ಪ್ರಸಿದ್ಧಿ ಪಡೆದ ಪೂಜಾ ಬೊರ್ಕಾರ್ ರನ್ನು ಆಯ್ಕೆ ಮಾಡಿತ್ತು,


ಪ್ರಶಸ್ತಿ ಪ್ರದಾನ ಸಮಾರಂಭ ವು ಮಂಗಳೂರಿನ ಅತ್ತಾವರ ದಲ್ಲಿ ನಡೆಯಿತು ಸಂಸ್ಥೆಯ ಮುಖ್ಯಸ್ಥರು, ಮತ್ತು ಸಾಯಿಗೀತ , ಗಣೇಶ್ ಆಚಾರ್ಯ ,ಪ್ರಜ್ವಲ್ ಕೋಟ್ಯಾನ್ ಶಿವಕುಮಾರ್,ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *