ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ನೇತೃತ್ವದಲ್ಲಿ ಸ್ವಂತ ನಿಧಿಯಲ್ಲಿ ಅಂಗವಿಕಲರು, ಪ.ಜಾತಿ ಪಂಗಡದವರ ಮನೆ ದುರಸ್ತಿಗೆ ಸಹಾಯಧನ, ಅಸೌಖ್ಯದಲ್ಲಿ ಇರುವವರಿಗೆ ಸಹಾಯದ ಚೆಕ್ ವಿತರಣೆ ನಡೆಯಿತು ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಮಾಜಿ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ, ಉಪಾಧ್ಯಕ್ಷರಾದ ಏಸ್. ಕೆ. ಹನೀಫ್, ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಂದರಿ, ವಿಮಲಾ ಪ್ರಸಾದ್, ಸುಶೀಲ ಕೈಪಡ್ಕ ಫಲಾನುಭವಿಗಳು ಉಪಸ್ಥಿತರಿದ್ದರು