ಸುಳ್ಯ: ಪೈಚಾರ್ ನಿವಾಸಿ ಅಬೂಬಕ್ಕರ್ ನಿಧನ

News

ಸುಳ್ಯದ ಪೈಚಾರ್ ಬದ್ರಿಯಾ ಜುಮಾ ಮಸೀದಿ ಜಮಾಅತ್‌ಗೆ ಒಳಪಟ್ಟ ಪೈಚಾರ್ ನಿವಾಸಿ ಅಬೂಬಕ್ಕರ್ ಪೈಚಾರ್ ರವರು ಇಂದು ನಿಧನರಾಗಿದ್ದಾರೆ. ಇವರು ಅಹಮ್ಮದ್ (ಅಹ್ಮಸ್ಚಾ) ರವರ ಅಣ್ಣ ಹಾಗೂ ‘ಸೆಲ್ಫಿ ಮೊಬೈಲ್’ ಸಂಸ್ಥೆಯ ಮಾಲಕ ಶಿಹಾಬ್, ಬಾತಿಷಾ ಹಾಗೂ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ.

ಮೃತರ ಜನಾಜಾ ನಮಾಜ್ ಹಾಗೂ ದಫನ್ ಕಾರ್ಯವು ಇಂದು ಸಂಜೆ 4:00 ಗಂಟೆಗೆ ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *